ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಂದ್ರಯಾನ-3ರ #Chandrayana3 ವಿಕ್ರಂ ಲ್ಯಾಂಡರ್ #Vikramlander ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದ್ದು, ಈ ವೇಳೆ ತಾನು ತೆಗೆದು ನಾಲ್ಕು ಫೋಟೋಗಳನ್ನು ತೆಗೆದು, ಇಸ್ರೋಗೆ ರವಾನಿಸಿದೆ.
ಈ ಕುರಿತಂತೆ ಇಸ್ರೋ #ISRO ಅಧಿಕೃತವಾಗಿ ಫೋಟೋಗಳನ್ನು ಪ್ರಕಟಿಸಿದೆ.
ವಿಕ್ರಂ ಲ್ಯಾಂಡರ್ ಹಾರಿಜಂಟಲ್ ವೆಲಾಸಿಟಿ ಕ್ಯಾಮೆರಾದಿಂದ ತೆಗೆದ ನಾಲ್ಕು ಫೋಟೋಗಳನ್ನು ರವಾನಿಸಿದ್ದು, ಎಲ್ಲ ಪ್ರಕ್ರಿಯೆಗಳೂ ಸರಿಯಾಗಿವೆ ಎಂದಿದೆ.
ವಿಕ್ರಂ ಲ್ಯಾಂಡರ್ ರವಾನಿಸಿದ ನಾಲ್ಕು ಫೋಟೋಗಳನ್ನು ಬೆಂಗಳೂರಿನಲ್ಲಿರುವ #Bengaluru ಇಸ್ರೋದ ಕಂಟ್ರೋಲ್ ಸೆಂಟರ್’ನಲ್ಲಿ ರಿಸೀವ್ ಮಾಡಿಕೊಂಡು ಪ್ರಕಟಿಸಲಾಗಿದೆ.
Chandrayaan-3 Mission:
Updates:The communication link is established between the Ch-3 Lander and MOX-ISTRAC, Bengaluru.
Here are the images from the Lander Horizontal Velocity Camera taken during the descent. #Chandrayaan_3#Ch3 pic.twitter.com/ctjpxZmbom
— ISRO (@isro) August 23, 2023
CH-3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post