ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿನೋಬನಗರ ಪ್ರಸನ್ನ ಗಣಪತಿದೇವಸ್ಥಾನದ ಸಮುದಾಯ ಭವನದಲ್ಲಿ ಪ್ರಸನ್ನ ಗಣಪತಿ ಯೋಗ ಶಾಖೆಯಿಂದ ಅಂತಾರಾಷ್ಟ್ರೀಯ ಅಪಸ್ಮಾರ ದಿನದ ಪ್ರಯುಕ್ತ ನರರೋಗ ತಜ್ಞೆ ಡಾ. ಕೆ.ಜಿ. ರೂಪ ಅವರಿಂದ ಅಪಸ್ಮಾರ (ಮೂರ್ಚೆರೋಗ) ಮತ್ತು ನಿತ್ಯ ಆರೋಗ್ಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಗ ಗುರು ಯು.ಆರ್. ಶ್ರೀನಿವಾಸಮೂರ್ತಿ, ಯೋಗಶಿಕ್ಷಣ ಸಮಿತಿ ನಿರ್ದೇಶಕಿ ಗೀತಾ ಪಾಟೀಲ್, ಯೋಗ ಶಿಕ್ಷಕಿಯರಾದ ವಸಂತ, ಅನುಸೂಯ, ಸಂಚಾಲಕ ಡಿ.ಚಂದ್ರಕಾಂತ್ ಹಾಗೂ ತರಗತಿಯ ಯೋಗಬಂಧುಗಳು ಭಾಗವಹಿಸಿದ್ದರು.









Discussion about this post