ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
10ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆಯನೂರಿನ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಡಸನ, ವೃಕ್ಷಾಸನ, ಭುಜಂಗಾಸನ ಶಲಾಭಾಸನ ಇನ್ನಿತರ ಯೋಗದ ವಿವಿಧ ಆಸನ ಮಾಡಿದರು.
ಈ ಸಂದರ್ಭದಲ್ಲಿ ಎ. ವಿ. ಮಂಜುನಾಥ್, ಅಣ್ಣಪ್ಪ, ವಿನಯ್ ಕುಮಾರ್, ಸರಸ್ವತಿ ಮಂಜುನಾಥ್, ಉದಯ್, ಮುರಳಿ, ನವೀನ್, ಮಂಜುನಾಥ್ ಶೆಟ್ಟಿ, ಕುಪೇಂದ್ರ, ಸವಿತಾ, ರವಿ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post