No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
  • Advertise With Us
  • Grievances
  • About Us
  • Contact Us
Monday, June 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿಯಲ್ಲಿ ನಡೆಯುತ್ತಿದೆಯೇ ಬಿಡಾಡಿ ಹಸುಗಳ ಮಾರಣಹೋಮ?

ಗಾಯಗೊಂಡ ಹಸುಗಳ ಆರೈಕೆ ಮಾಡುತ್ತಿದೆ ಇರುವೆ ಟ್ರಸ್ಟ್‌

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 1, 2019
in ಭದ್ರಾವತಿ
0
ಭದ್ರಾವತಿಯಲ್ಲಿ ನಡೆಯುತ್ತಿದೆಯೇ ಬಿಡಾಡಿ ಹಸುಗಳ ಮಾರಣಹೋಮ?
Share on FacebookShare on TwitterShare on WhatsApp

ಭದ್ರಾವತಿ: ನಗರದಲ್ಲಿ ರಾತ್ರಿ ವೇಳೆ ಸಂಚರಿಸುವ ಬಿಡಾಡಿ ಹಸು ಹಾಗೂ ದನಗಳ ಮಾರಣಹೋಮವನ್ನು ದುಷ್ಕರ್ಮಿಗಳು ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಗರದ ಪ್ರಖ್ಯಾತ ಇರುವೆ ಟ್ರಸ್ಟ್‌, ಒಂದು ಹಸುವು ರಾತ್ರಿ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಕಂಡುಬಂದರೆ ಅದನ್ನು ಕಡಿಯುವ ಸಲುವಾಗಿ ಆ ಹಸುವನ್ನು ಗಾಯಗೊಳಿಸುತ್ತಾರೆ. ಅದರ ಕಾಲು ಮುರಿಯುವುದು, ಕಾಲಿನ ನರ ಕತ್ತರಿಸುವುದು, ಇಲ್ಲವಾದರೆ ಗಾಡಿಯಿಂದ ಹಸುವನ್ನು ಗುದ್ದಿ ನೆಲಕ್ಕುರಲಿಸುವುದು ಮುಂತಾದ ವಿಚಿತ್ರ ಪ್ರಕಾರದಲ್ಲಿ ಅವುಗಳನ್ನು ಕದಿಯಲಾಗುತ್ತಿದೆ ಎಂದಿದೆ.

ಕೆಲವು ಬಲಶಾಲಿ ಗೋಲಿಗಳು ಅಥವಾ ಹಸುಗಳು ಇವರ ಕೈಯಿಂದ ತಪ್ಪಿಸಿಕೊಂಡರೆ ಅವುಗಳು ಜೀವನ ಪೂರ್ತಿ ನರಳಿ ಸಾಯಬೇಕು, ಇಂತಹುದ್ದೇ ಒಂದು ವಿಚಾರವನ್ನು 15 ದಿನದ ಹಿಂದೆ ಉಜ್ಜಿನಿಪುರದಲ್ಲಿ ನಾವು ನೋಡಿದ್ದೆವು. ಆ ಹೋರಿಯ 3 ಕಾಲುಗಳ ನರವನ್ನು ಕಿಡಿಗೇಡಿಗಳು ಕತ್ತರಿಸಿಬಿಟ್ಟಿದ್ದರು. ಅದನ್ನು ಗಾಡಿಯಲ್ಲಿ ಹಾಕಲು ಸಾಧ್ಯವಾಗದಿದ್ದಾಗ ಅದನ್ನು ಹಾಗೆ ಬಿಟ್ಟು ಓಡಿ ಹೋಗಿದ್ದರು ಎಂದಿದ್ದಾರೆ.

ಈ ಬಾರಿ ಜಿಂಕ್’ಲೈನ್ ಬಳಿ ಅಪರೂಪ ಎನ್ನಬಹುದಾದ 5 ಕಾಲಿನ ಒಂದು ಹೋರಿಯನ್ನು ನಿನ್ನೆ ಕದಿಯಲು ನೋಡಿದ ಕಳ್ಳರು ಅದರ ಮುಂಗಾಲನ್ನು ಒಂದು ದಪ್ಪ ದೊಣ್ಣೆಯಿಂದ ಹೊಡೆದು ಮುರಿದಿದ್ದರೆ, ಈ ಹೋರಿಯು ತನ್ನ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿದೇ ಪರಿಣಾಮ ಅದನ್ನು ಕಳ್ಳರು ಹಾಗೆ ಬಿಟ್ಟುಹೋಗಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.

ಇರುವೆ ಟ್ರಸ್ಟ್‌ ಕಾರ್ಯದರ್ಶಿಗಳಾದ ಕಾರ್ತಿಕ್ ಜಿ ಕೆದಿಲಾಯ ಅವರಿಗೆ ಗಿರೀಶ್ ಎಂಬ ಜಿಂಕ್ ಲೈನ್ ವ್ಯಕ್ತಿ ಕರೆ ಮಾಡಿ ಹೊರಿಯ ವಿಚಾರವನ್ನು ಮುಟ್ಟಿಸಿದ್ದರು. ಟ್ರಸ್ಟ್‌’ನ ಭದ್ರಾವತಿಯ ಸರ್ಕಾರಿ ಪಶು ವೈದ್ಯ ಡಾ. ಮಧುಕುಮಾರ್ ಅವರ ಸಹಾಯದಿಂದ ಹೊರಿಯ ಕಾಲಿಗೆ ಪಿಒಪಿ ಕಟ್ಟನ್ನು ಹಾಕಿ ಚಿಕಿತ್ಸೆ ನೀಡಿದ್ದಾರೆ.

ಇರುವೆ ಟ್ರಸ್ಟ್‌ ಅಧ್ಯಕ್ಷ ಶಾಂತಕುಮಾರ್ ಬಿ.ಎಂ ಮತ್ತು ನಗರದ ಪ್ರಖ್ಯಾತ ಚಾರ್ಟೆಡ್ ಅಕೌಂಟೆಡ್ ಧರ್ಮಪ್ರಸಾದ್ ಚಿಕಿತ್ಸೆಯ ಖರ್ಚನ್ನು ಭರಿಸಿದ್ದಾರೆ.
ಡಾ. ಮಧುಕುಮಾರ್, ಮುನಿಸಿಪಾಲ್ ವಾಟರ್ ಮೆನ್ ಗಿರೀಶ್, ಸಿಎ ಧರ್ಮಪ್ರಸಾದ್, ಇರುವೆ ಟ್ರಸ್ಟಿನ ಸುಮಂತ್ ಇದ್ದರು.

Tags: BhadravathiIruve wildlife conservationKannada NewsMalnad Newsಇರುವೆ ಟ್ರಸ್ಟ್‌ಬಿಡಾಡಿ ಹಸುಭದ್ರಾವತಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೋದಿ ವಿರುದ್ಧ ಕಣಕ್ಕಿಳಿದಿದ್ದ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

Next Post

ನಿಮ್ಮ ಮೋದಿಯ ದ್ವೇಷಿಸುವ ಕಾಂಗ್ರೆಸ್, ಆತನನ್ನು ಕೊಲ್ಲಲು ಕನಸು ಕಾಣುತ್ತಿದೆ: ಮೋದಿ ಕಟು ಟೀಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಿಮ್ಮ ಮೋದಿಯ ದ್ವೇಷಿಸುವ ಕಾಂಗ್ರೆಸ್, ಆತನನ್ನು ಕೊಲ್ಲಲು ಕನಸು ಕಾಣುತ್ತಿದೆ: ಮೋದಿ ಕಟು ಟೀಕೆ

ನಿಮ್ಮ ಮೋದಿಯ ದ್ವೇಷಿಸುವ ಕಾಂಗ್ರೆಸ್, ಆತನನ್ನು ಕೊಲ್ಲಲು ಕನಸು ಕಾಣುತ್ತಿದೆ: ಮೋದಿ ಕಟು ಟೀಕೆ

Leave a Reply Cancel reply

Your email address will not be published. Required fields are marked *

No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!