ಕಲ್ಪ ಮೀಡಿಯಾ ಹೌಸ್ | ಜೈಪುರ |
ಹೊಸ ವರ್ಷಾಚಣೆಯ ದಿನದಂದೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಿಕಾನರ್ ಪಾಲ್ಸಾನಾ ರಸ್ತೆಯಲ್ಲಿ ಬೈಕ್ ಮತ್ತು ಟ್ರಕ್’ಗೆ ಪಿಕಪ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಪರಿಣಾಮವಾಗಿ 8 ಮಂದಿ ಸಾವನ್ನಪಿದ್ದಾರೆ.

Also read: ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಸಿದ್ಧೇಶ್ವರ ಶ್ರೀಗಳು, ಭಕ್ತರಿಗೆ ಆತಂಕ ಬೇಡ












Discussion about this post