ಕಲ್ಪ ಮೀಡಿಯಾ ಹೌಸ್ | ಜಮ್ಮು |
ಇಲ್ಲಿನ ಇಂದು ಮುಂಜಾನೆ ಭಾರತೀಯ ಸೇನೆ Indian Army ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ.
ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಡಿರುವ ಮಾಹಿತಿಯ ಪ್ರಕಾರ ಜಮ್ಮು ಹೆದ್ದಾರಿಯಲ್ಲಿ ಅನುಮಾಸ್ಪಾದವಾಗಿ ಲಾರಿಯೊಂದು ಸಂಚರಿಸುತ್ತಿದ್ದು, ಕೂಡಲೇ ಭದ್ರತಾ ಪಡೆಗಳು ಅದನ್ನು ಹಿಂಭಾಲಿಸಿ ಅಡ್ಡಗಟ್ಟಿ ನಿಲ್ಲಿಸಿದ ವೇಳೆ ಚಾಲಕ ಪರಾರಿಯಾಗಿದ್ದಾನೆ. ಈ ವೇಳೆ ಲಾರಿಯನ್ನು ಪರಿಶೀಲಿಸಿದಾಗ ಉಗ್ರರು ಅಡಗಿ ಕುಳಿತಿದ್ದು ಪತ್ತೆಯಾಗಿದೆ.














Discussion about this post