No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Sunday, September 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಹಿಳೆಯರ ಕೌಶಲ್ಯಕ್ಕೆ ಬ್ರ್ಯಾಂಡ್‌ ಆದ ನಾಮ್ಸ್‌ಬೆಲ್ʼನ Oyiii

kalpa News by kalpa News
August 20, 2025
in Special Articles
0
ಮಹಿಳೆಯರ ಕೌಶಲ್ಯಕ್ಕೆ ಬ್ರ್ಯಾಂಡ್‌ ಆದ ನಾಮ್ಸ್‌ಬೆಲ್ʼನ Oyiii
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕರ್ನಾಟಕ  |

ಮಾರಾಟದಲ್ಲಿ ಮಹಿಳೆಯರು ಸಬಲೀಕರಣ ಹೊಂದಲು, ಅದರೆಡೆ ಸಂಪೂರ್ಣ ಗಮನಹರಿಸುವ ಸಲುವಾಗಿ, ಅದಕ್ಕಾಗಿ ಮೀಸಲಾದ ವಿಭಾಗ Oyiii ಅನ್ನು ಪ್ರಾರಂಭಿಸುವುದಾಗಿ ನಾಮ್ಸ್‌ಬೆಲ್ ಘೋಷಿಸಿದೆ.

ಮಹಿಳಾ ವೃತ್ತಿಪರರು ಮತ್ತು ಅಧಿಕೃತ ಗ್ರಾಹಕ ಸಂಪರ್ಕ ಬಯಸುವ ಬ್ರ್ಯಾಂಡ್‌ಗಳ ನಡುವಿನ ಅಂತರ ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ Oyiii ಮಾರಾಟ ಉದ್ಯಮದಲ್ಲಿ ಪ್ರಭಾವಿ ಪರಿಣಾಮ ಸೃಷ್ಟಿಸುವ ಗುರಿ ಹೊಂದಿದೆ.
ನಾಮ್ಸ್‌ಬೆಲ್‌ನ ಮಾನವ ಸಂಪನ್ಮೂಲ ವಿಭಾಗದ ಕಾವ್ಯ I ಅವರ ಮಾತಿನಲ್ಲಿ “ಮಾರಾಟದಲ್ಲಿ ಸಬಲರಾದ ಮಹಿಳೆಯರು ಕೇವಲ ಉದ್ಯೋಗಿಗಳಲ್ಲ – ಅವರು ಶಾಶ್ವತ ಬ್ರ್ಯಾಂಡ್ ಯಶಸ್ಸಿಗೆ ರಹಸ್ಯ ಅಂಶ” ಎಂದು ಹೇಳುತ್ತಾರೆ.

“ರೆಸ್ಯೂಮ್‌ಗಳು ಒಂದು ಕಥೆಯಾದರೆ, ಅಭ್ಯರ್ಥಿಯು ಬ್ರ್ಯಾಂಡ್‌ನ ಪ್ರೇಕ್ಷಕರೊಂದಿಗೆ ನಿಜವಾದ ಸಂಪರ್ಕ ಸಾಧಿಸಿದಾಗ ನೈಜ ಮ್ಯಾಜಿಕ್(ಅದ್ಭುತ) ಸಂಭವಿಸುತ್ತದೆ. ಹೀಗಾಗಿ ಸಂಪರ್ಕ ಸಾಧಿಸುವುದು ಕಷ್ಟ ಎಂದಾಗ ಅಲ್ಲಿ ಓಯೀ ಧಾವಿಸುತ್ತದೆ.”

ಉದ್ಯಮ-ನಿರ್ದಿಷ್ಟ ತರಬೇತಿ, ವೃತ್ತಿ ಬೆಳವಣಿಗೆಯ ಅವಕಾಶಗಳು ಮತ್ತು ಮಹಿಳೆಯರ ಸಾಮರ್ಥ್ಯ ಗಳನ್ನು ಎತ್ತಿ ತೋರಿಸುವ ಸೂಕ್ತವಾದ ಪಾತ್ರಗಳಿಗೆ ಪ್ರವೇಶ ಒದಗಿಸಲು Oyiii ಯನ್ನು ನಿರ್ಮಿಸಲಾಗಿದೆ. ಈ ಉಪಕ್ರಮವು ಕೇವಲ ಉದ್ಯೋಗದ ಬಗ್ಗೆ ಅಲ್ಲ, ಮಹಿಳೆಯರು ಹೊಳೆಯುವ, ಬೆಳೆಯುವ ಮತ್ತು ತಮಗಾಗಿ ಮತ್ತು ಅವರು ಪ್ರತಿನಿಧಿಸುವ ಬ್ರ್ಯಾಂಡ್‌ಗಳಿಗಾಗಿ ಶಾಶ್ವತ ವ್ಯತ್ಯಾಸವನ್ನುಂಟು ಮಾಡುವ ಸ್ಥಳಗಳನ್ನು ಸೃಷ್ಟಿಸುವುದಾಗಿದೆ.
“ಮಾರಾಟದಲ್ಲಿ ಮಹಿಳೆಯರಿಗೆ ಬೆಂಬಲ ನೀಡಿದಾಗ, ಅವರು ಕೇವಲ ಮಾರಾಟಕ್ಕೆ ಸೀಮಿತವಾಗದೆ ಬ್ರ್ಯಾಂಡ್‌ಗಳನ್ನು ಮರುರೂಪಿಸುತ್ತಾರೆ, ವಿಶ್ವಾಸ ಬೆಳೆಸುತ್ತಾರೆ ಮತ್ತು ಬದಲಾವಣೆಯನ್ನು ಪ್ರೇರೇಪಿಸು ತ್ತಾರೆ.”

“ಮಹಿಳೆಯರು ಕೇವಲ ಕೊಡುಗೆ ನೀಡುವುದಕ್ಕೆ ಮಾತ್ರ ಸೀಮಿತರಾಗಿಲ್ಲ, ಅವರು ರೂಪಾಂತರಕ್ಕೆ ವೇಗವರ್ಧಕರು ಎಂಬ ನಂಬಿಕೆಯ ಮೇಲೆ Oyiii ನಿರ್ಮಿಸಲಾಗಿದೆ. ಅವರು ಗ್ರಾಹಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತಾರೆ, ವಿಶ್ವಾಸ ಗಳಿಸುತ್ತಾರೆ ಮತ್ತು ವಹಿವಾಟನ್ನು ಮೀರಿದ ನಿಷ್ಠೆಯನ್ನು ನಿರ್ಮಿಸು ತ್ತಾರೆ. ಸೂಕ್ತ ಬೆಂಬಲದೊಂದಿಗೆ, ಹೆಚ್ಚಿನ ವಹಿವಾಟು ನಡೆಸುವ ಉದ್ಯಮಕ್ಕೆ ಸ್ಥಿರತೆ ತರುತ್ತಾರೆ” ಎಂದು ನಾಮ್ಸ್‌ಬೆಲ್‌ನ ಪ್ರತಿಭಾ ಸ್ವಾಧೀನ ಮುಖ್ಯಸ್ಥೆ ಸ್ನೇಹಾ ಪಟೇಲ್ ಹೇಳುತ್ತಾರೆ.
ಭಾರತದಲ್ಲಿ, ಮಹಿಳೆಯರು ಪ್ರಸ್ತುತ ಮಾರಾಟ ಕಾರ್ಯಪಡೆಯ ಕೇವಲ 19% ಮತ್ತು ಮಾರಾಟ ನಾಯ ಕತ್ವದ ಪಾತ್ರಗಳಲ್ಲಿ 13% ರಷ್ಟಿದ್ದಾರೆ. ಮಾರ್ಗದರ್ಶನ ಮತ್ತು ಅವಕಾಶಗಳ ಕೊರತೆಯಿಂದಾಗಿ ಅನೇಕ ಕೌಶಲ್ಯಪೂರ್ಣ ಮಹಿಳೆಯರು ಬಳಕೆಯಾಗದ ಪ್ರತಿಭಾನ್ವಿತ ಗುಂಪಾಗಿ ಉಳಿದಿದ್ದಾರೆ. ಮಹಿಳೆಯರಿಗೆ ಯಶಸ್ವಿಯಾಗಲು ಅಗತ್ಯ ಕೌಶಲ್ಯ, ಆತ್ಮವಿಶ್ವಾಸ ಮತ್ತು ಮಾನ್ಯತೆ ನೀಡುವ ಮೂಲಕ Oyiii ಈ ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸುತ್ತದೆ.

ಬ್ರ್ಯಾಂಡ್‌ಗಳು ಕಾರ್ಯಕ್ಷಮತೆ-ಚಾಲಿತ ಪ್ರತಿಭೆಗೆ Oyiii ಮೂಲಕ, ಪ್ರವೇಶ ಪಡೆಯುತ್ತವೆ ಮತ್ತು ಮಹಿಳೆಯರು ಅರ್ಥಪೂರ್ಣ ವೃತ್ತಿಜೀವನಕ್ಕೆ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ – ಇದು ಕೇವಲ ನೇಮಕಾತಿಯಲ್ಲ, ಒಂದು ಚಳುವಳಿಯಾಗಿದೆ.

ಮುಖ್ಯವಾಗಿ, ಮಹಿಳೆಯರು ಮುಂಚೂಣಿಯ ಪಾತ್ರಗಳಲ್ಲಿ ಅಭಿವೃದ್ಧಿ ಹೊಂದುವುದನ್ನು ನೋಡುವ ಅವರ ಕನಸನ್ನು ನಾಮ್ಸ್‌ಬೆಲ್ ತಂಡವು ಜೀವಂತಗೊಳಿಸಿದೆ. 18 ವರ್ಷದ ನಿದಾ ರಾಯನ್ ಅವರ ದೃಷ್ಟಿಕೋನದಿಂದ Oyiii ಸ್ಫೂರ್ತಿ ಪಡೆದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/08/VID-20250820-WA0058.mp4
https://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News OnlineKannada News WebsiteKannada WebsiteKarnatakaLatest News KannadaNews in KannadaNews KannadaOyiiiಕರ್ನಾಟಕ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡೋಣ: ಎಸ್‌ಪಿ ಮಿಥುನ್ ಕುಮಾರ್ ಕರೆ

Next Post

4 ವರ್ಷಗಳ ಮಹಿಳೆಯ ಸಂಕಟ | ಅಪರೂಪದ ಭಾರೀ ಫೈಬ್ರಾಯ್ಡ್‌ ತೆಗೆದು ಜೀವನ ಮರುಜೀವ | ಮೆಡಿಕವರ್ ಆಸ್ಪತ್ರೆ ಸಾಧನೆ

kalpa News

kalpa News

Next Post
4 ವರ್ಷಗಳ ಮಹಿಳೆಯ ಸಂಕಟ | ಅಪರೂಪದ ಭಾರೀ ಫೈಬ್ರಾಯ್ಡ್‌ ತೆಗೆದು ಜೀವನ ಮರುಜೀವ | ಮೆಡಿಕವರ್ ಆಸ್ಪತ್ರೆ ಸಾಧನೆ

4 ವರ್ಷಗಳ ಮಹಿಳೆಯ ಸಂಕಟ | ಅಪರೂಪದ ಭಾರೀ ಫೈಬ್ರಾಯ್ಡ್‌ ತೆಗೆದು ಜೀವನ ಮರುಜೀವ | ಮೆಡಿಕವರ್ ಆಸ್ಪತ್ರೆ ಸಾಧನೆ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL