ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಾನುವಾರ ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 26 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜನ್ನಾಪುರ 43, 74 ವರ್ಷದ ಇಬ್ಬರು ಪುರುಷರು, 80 ವರ್ಷದ, 63 ವರ್ಷದ, 30 ವರ್ಷದ ಮೂವರು ಮಹಿಳೆಯರು, ಕಾಗದನಗರ 75 ವರ್ಷದ ಮಳೆ, ಹುತ್ತಾ ಕಾಲೋನಿ 40 ವರ್ಷದ ಪುರುಷ, ತಾಲೂಕು ಕಚೇರಿ 35 ವರ್ಷದ ಪುರುಷ, ಲೋಯರ್ ಹುತ್ತಾ 30 ವರ್ಷದ ಪುರುಷ, ಹೊಸಮನೆ ಸಂತೆಮೈದಾನ 55 ವರ್ಷದ ಮಳೆ, ಸೇರಿದಂತೆ ತಾಲೂಕಿನಲ್ಲಿ ಭಾನುವಾರ 26 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093

















