ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಮಂಗಳವಾರ 57 ಜನರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಉಜ್ಜನಿಪುರ ಪುರುಷ, ಹುಡ್ಕೋ ಕಾಲೋನಿಯ ಓರ್ವ ವರ್ಷದ ಮಹಿಳೆ, ಇಬ್ಬರು ಪುರುಷರು, ಹೊಸಬುಳ್ಳಾಪುರ ಪುರುಷ, ಮಹಿಳೆ, ಸುರಗಿತೋಪು ಪುರುಷ, ವಿದ್ಯಾಮಂದಿರ ಇಬ್ಬರು ಪುರುಷರು, ನ್ಯೂ ಕಾಲೋನಿಯ ಓರ್ವ ಬಾಲಕಿ, ಓರ್ವ ಯುವಕ, ಹಳೇ ಜೇಡಿಕಟ್ಟೆಯ ಪುರುಷ, ಜನ್ನಾಪುರದ ಪುರುಷ, ಹೊಸೂರು ಸಂಕ್ಲೀಪುರ ಇಬ್ಬರು ಮಕ್ಕಳು, ಓರ್ವ ಮಹಿಳೆ, ಗೋಲ್ಡನ್ ಜ್ಯೂಬಿಲಿಯ ಮಹಿಳೆ, ಹೊಸಮನೆಯ ಬಾಲಕಿ, ಎನ್‌ಎಸ್‌ಟಿ ರಸ್ತೆಯ ಪುರುಷ, ಹನುಮಂತನಗರದ ಪುರುಷ, ಹಳೇನಗರದ ಮಹಿಳೆ, ಖಾಜಿ ಮೊಹಲ್ಲಾದ ಪುರುಷ, ಗಾಂಧೀನಗರದ ಪುರುಷ ಸೇರಿದಂತೆ ತಾಲೂಕಿನಲ್ಲಿ 57 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093














