ಕಲ್ಪ ಮೀಡಿಯಾ ಹೌಸ್ | ಹಂಪಿ |
ಕಿರ್ಲೋಸ್ಕರ್ #Kirloskar ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ಆಯೋಜಿಸಲಾಗಿದ್ದ ಹಂಪಿ ಹೆರಿಟೇಜ್ ವಾಕ್ #HampiHeritageWalk ಯಶಸ್ವಿಯಾಯಿತು.
ಹಂಪಿ ಎದುರು ಬಸವ ಆವರಣದಿಂದ 5 ಕಿಮೀ ಮತ್ತು 12 ಕಿಮೀ ಮಾರ್ಗದಲ್ಲಿ ಹೆರಿಟೇಜ್ ವಾಕ್ ಆಯೋಜಿಸಲಾಗಿತ್ತು.



ಕೊನೆಯಲ್ಲಿ ಕಿರ್ಲೋಸ್ಕರ್ ಎಂಡಿಯವರು ಎಲ್ಲರನ್ನೂ ಅಭಿನಂದಿಸಿದರು. ಭಾಗವಹಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಬನ್ನಿ ಭಾಗವಹಿಸಿ ಪರಿಸರ ಉಳಿವಿಗಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂಬ ಘೋಷಣೆಯೊಂದಿಗೆ ಹೆರಿಟೇಜ್ ವಾಕ್ ಮುಕ್ತಾಯವಾಯಿತು.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post