ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಪ್ರಾಂತದ ಕೇಂದ್ರ ಸ್ಥಾನ ಕಲಬುರಗಿಗೆ ಸ್ಥಳಾಂತರಿಸಲಾಗಿದ್ದು, ಕಚೇರಿಯು ಕಲಬುರಗಿ ಕೇಂದ್ರ ಸ್ಥಾನದಲ್ಲಿ ಜನವರಿ 01 ರಿಂದ ಕಾರ್ಯಾರಂಭಗೊಂಡಿದೆ.
ಆದ್ದರಿಂದ ಸಂಬಂಧಿಸಿದ ಸಹಕಾರ ಸಂಘಗಳು ಮತ್ತು ಸಾರ್ವಜನಿಕರು ಇನ್ನು ಮುಂದೆ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ Cooperative Society ಜಂಟಿ ನಿಬಂಧಕರ ಕಛೇರಿ, ಕಲಬುರಗಿ ಪ್ರಾಂತ , ಕಲಬುರಗಿ ರತ್ನ ಆರ್ಕೇಡ್ ಕಟ್ಟಡ, ಕುಮಸಿ ಹೋಟೇಲ್ ಎದುರುಗಡೆ, ಎ.ಪಿ.ಎಂ.ಸಿ ಮೇನ್ ಗೇಟ್ ಹತ್ತಿರ, ನೆಹರು ಗಂಜ್, ಕಲಬುರಗಿ-585104 ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರಾದ ದಸ್ತಗೀರ ಅಲಿ ಅವರು ತಿಳಿಸಿದ್ದಾರೆ.
Also read: ಬರ ಪರಿಹಾರಕ್ಕೆ ಮನವಿ | ಕೇಂದ್ರದ ಕಿವಿ ಕಿವುಡಾಗಿದೆ | ಸುರ್ಜೆವಾಲಾ ವಾಗ್ದಾಳಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post