Read - < 1 minute
ಬೆಂಗಳೂರು: ಬಹುಮತ ಸಾಬೀತು ಮಾಡುವಲ್ಲಿ ವಿಫಲಗೊಂಡ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ರಾಜೀನಾಮೆ ಸಲ್ಲಿಸಿದ್ದು, ಇದನ್ನು ರಾಜ್ಯಪಾಲ ವಿ.ಆರ್. ವಾಲಾ ಅವರು ಅಂಗೀಕರಿಸಿದ್ದಾರೆ.
ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ವಿಶ್ವಾಸಮತದಲ್ಲಿ ಸೋತ ಕುಮಾರಸ್ವಾಮಿ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನು ರಾಜ್ಯಪಾಲರು ತತಕ್ಷಣವೇ ಅಂಗೀಕರಿಸಿದ್ದು, ರಾಜಭವನದಿಂದ ಹಿಂದಿರುಗುವಾಗ ಕುಮಾರಸ್ವಾಮಿ ನಿರ್ಗಮಿತ ಸಿಎಂ ಆಗಿ ವಾಪಾಸಾಗಿದ್ದಾರೆ.







Discussion about this post