No Result
View All Result
66% of Indians Face Health & Wellness Scams: McAfee Report Raises Alarm
English Articles

66% of Indians Face Health & Wellness Scams: McAfee Report Raises Alarm

by ಕಲ್ಪ ನ್ಯೂಸ್
June 25, 2026
0

Kalpa Media House  |  New Delhi | A new report by McAfee has revealed a sharp rise in health and...

Read moreDetails
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
  • Advertise With Us
  • Grievances
  • About Us
  • Contact Us
Thursday, June 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಸಾರ್ಥಕ ಬದುಕು ನಮ್ಮದಾಗುವಂತೆ ಬದುಕೋಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 5, 2024
in ಆನಂದ ಕಂದ
0
ಸಾರ್ಥಕ ಬದುಕು ನಮ್ಮದಾಗುವಂತೆ ಬದುಕೋಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-16  |
ತುಪ್ಪವನ್ನು ಬೆಂಕಿಗೆ ಹಾಕಿದರೆ ಅದು ಜ್ವಲಿಸುತ್ತದೆ. ಆದರೆ ಬೆಂಕಿಯಲ್ಲಿ ತುಪ್ಪ ತೋರುವುದಿಲ್ಲ. ಮಾತ್ರವಲ್ಲ ಬೆಂಕಿಯು ಆ ತುಪ್ಪವನ್ನು ಬಿಸಿಗೊಳಿಸಿ ಖಾಲಿ ಮಾಡುತ್ತದೆ. ಹಾಗೆಯೇ ನಮ್ಮ ಬದುಕಿನಲ್ಲಿಯೂ ಸಹ.

ನಮ್ಮ ಬದುಕಿನಲ್ಲಿ ತುಪ್ಪ ಎಂದರೆ ನಮ್ಮ ಸುತ್ತಲೂ ಇರುವ ಜನರು. ಅವರು ಸದಾ ನಮ್ಮನ್ನು ಕಾಡಿಸುತ್ತಾರೆ. ನಾವು ಒಂದು ಒಳ್ಳೆಯ ವಿಷಯದಲ್ಲಿ ಪ್ರವೃತ್ತರಾದಾಗ ಅವರು ನಮ್ಮನ್ನು ಅಸಮರ್ಥರೆಂದು ನಿಂದಿಸುತ್ತಾರೆ. ಪ್ರತಿ ನಿಮಿಷಕ್ಕೂ ನೀನು ಸಾಧಿಸಲು ಅಸಮರ್ಥನೆಂದು ಹೇಳುತ್ತಾರೆ. ಆದರೆ ನಾವು ಬೆಂಕಿಯಂತೆ ಇರಬೇಕು. ತುಪ್ಪದ ಜಿಡ್ಡಿನಿಂದಲೇ ಬೆಂಕಿಯು ಉರಿಯುವಂತೆ ಸಹಿಸದವರ ನುಡಿಗಳೆಂಬ ತುಪ್ಪವನ್ನು ನಮ್ಮ ಸಾಧನಾ ಜ್ಞಾಲೆಯಾಗಿಸಿಕೊಳ್ಳಬೇಕು, ಸಾಧಿಸಬೇಕು.
ಮಣ್ಣಿನಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಹಸಿರೆಲೆ ಆಗುವಾಗ ಗಿಡಗಳಿಗೆ ಹಸಿರು ಸೀರೆಗಳನ್ನು ಉಡಿಸಿ, ಬೆಳೆದು ಮೊಗ್ಗು ಹೂವಾಗಿ ಅರಳುವಾಗ ಹೂವಿಗೆ ಬಣ್ಣ ಬಳಿದು ಸುಗಂಧವನ್ನು ಹಚ್ಚುವುದಿಲ್ಲ. ತಾನಾಗಿಯೇ ಆಗುತ್ತದೆ ಅಲ್ಲವೇ? ಹಾಗೆಯೇ ನಾವು ನಮ್ಮ ಬದುಕನ್ನು ಸಂಬಾಳಿಸಬೇಕು. ಪರರು ಸಂಬಾಳಿಸಲು ಸಾಧ್ಯವೇ ಇಲ್ಲ.

ನಮ್ಮ ಬದುಕು ನಮ್ಮ ಕೈಯಲ್ಲಿಯೇ ಇದೆ. ಒಂದು ಹೂ ಅರಳಿ ಸುಗಂಧಾದಿಳನ್ನು ಹೇಗೆ ಕೊಡುತ್ತದೋ ಹಾಗೆಯೇ ನಮ್ಮ ಜೀವನದಲ್ಲಿ ದ್ವೇಷಾದಿಗಳನ್ನು ತ್ಯಜಿಸುತ್ತಾ, ಅರಿವನ್ನು ಪಡೆಯುತ್ತಾ, ಗುರುಗಳ ಆಶೀರ್ವಾದದಿಂದ ಮೇಲೇರಬೇಕು. ಸಾಧನಾಸಕ್ತನಾಗಬೇಕು. ಶಾಶ್ವತವಾದ ಸತ್ಯಗಳನ್ನು ತಿಳಿಯುತ್ತಾ ಹಾಗೂ ತಿಳಿಸುತ್ತಾ ಸಾರ್ಥಕ ಜೀವನ ಸಾಗಿಸಬೇಕು.

ನಾನು ನನ್ನದೆಂಬ ಅಹಂ ಬಿಡದಿರುವ ಮಾನವನು. ನಾನಿಲ್ಲದೆ ಜಗವಿಲ್ಲವೆನ್ನುವ ಮಾನವನು ಮತ್ತಷ್ಟು ದುಃಖ, ಒತ್ತಡ, ಹತಾಶೆಗೆ ಒಳಗಾಗುತ್ತಾನೆ. ಗಾಳಿ ಬೀಸಿದರೆ ಉಸಿರು. ಇಲ್ಲದಿದ್ದರೆ…. ನಮ್ಮ ಬದುಕು ಹಾಗೆ ಗಾಳಿಯಂತೆ ಪರರ ಏಳಿಗೆ, ಉಳಿವಿಗಾಗಿ ಇರಬೇಕು. ಈ ರೀತಿಯ ತ್ಯಾಗಮಯವಾದ ಸುಂದರವಾದ ಬದುಕನ್ನು ಸಾಧಿಸಿದವನೇ ಸಾರ್ಥಕ ಮಾನವನು ಎಂದೆನಿಸುತ್ತಾನೆ. ನಾವು ಕೂಡ ಈ ಆದರ್ಶಗಳನ್ನು ಅಳವಡಿಸಿಕೊಂಡು ಸಾರ್ಥಕರಾಗೋಣ.

ಜೈ ಶ್ರೀರಾಮ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaAnandavana GurukulaGheeKannada News WebsiteLatest News Kannadaಆನಂದಕಂದತುಪ್ಪಲೇಖನ ಮಾಲಿಕೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿನ ಅಭಿವೃದ್ಧಿಗೆ 8,400 ಕೋಟಿ ಹೂಡಿಕೆ: ಸಚಿವ ಎಂ.ಬಿ. ಪಾಟೀಲ

Next Post

ಕೆಜಿಎಫ್‌ ನಲ್ಲಿ Integrated Township | ಯೋಜನಾ ವರದಿ ರೂಪಿಸಿ: ಸಚಿವ ಸುರೇಶ್ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೆಜಿಎಫ್‌ ನಲ್ಲಿ Integrated Township | ಯೋಜನಾ ವರದಿ ರೂಪಿಸಿ: ಸಚಿವ ಸುರೇಶ್ ಸೂಚನೆ

ಕೆಜಿಎಫ್‌ ನಲ್ಲಿ Integrated Township | ಯೋಜನಾ ವರದಿ ರೂಪಿಸಿ: ಸಚಿವ ಸುರೇಶ್ ಸೂಚನೆ

Leave a Reply Cancel reply

Your email address will not be published. Required fields are marked *

No Result
View All Result
66% of Indians Face Health & Wellness Scams: McAfee Report Raises Alarm
English Articles

66% of Indians Face Health & Wellness Scams: McAfee Report Raises Alarm

by ಕಲ್ಪ ನ್ಯೂಸ್
June 25, 2026
0

Kalpa Media House  |  New Delhi | A new report by McAfee has revealed a sharp rise in health and...

Read moreDetails
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL