ಕಲ್ಪ ಮೀಡಿಯಾ ಹೌಸ್ | ಮಧ್ಯಪ್ರದೇಶ |
ಬಾಲಿವುಡ್ ಸ್ಟಾರ್ ದಂಪತಿ ಅನುಷ್ಕಾ ಶರ್ಮಾ-ವಿರಾಟ್ ಕೋಹ್ಲಿ Anushka Sharma – Virat Kohli ದಂಪತಿ ಇಲ್ಲಿನ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಈ ವೀಡಿಯೋ ಹಾಗೂ ಫೋಟೋಗಳು ಈಗ ಸಖತ್ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಈ ಫೋಟೋ ಹಾಗೂ ವೀಡಿಯೋದಲ್ಲಿ ಈ ಸ್ಟಾರ್ ದಂಪತಿ ಸಖತ್ ಆಗಿ ಮಿಂಚಿದ್ದಾರೆ.
ಅನುಷ್ಕಾ ಪಿಂಕ್ ಬಣ್ಣದ ಸೆಲ್ವಾರ್ ಧರಿಸಿದ್ದರೆ, ವಿರಾಟ್ ಧೋತಿ ಧರಿಸಿದ್ದಾರೆ.













Discussion about this post