No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Thursday, July 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಪಥ್ಯಾಹಾರದಲ್ಲೇ ಇದ್ದ ಗಾಂಧೀಜಿಗೆ ಮಲಬದ್ಧತೆ, ಪೈಲ್ಸ್‌, ಹೈ ಬಿಪಿ ಎಷ್ಟಿತ್ತು ಗೊತ್ತಾ? ಬಯಲಾದ ರಹಸ್ಯ

46.7 ಕೆಜಿ ತೂಕವಿದ್ದ ಗಾಂಧೀಜಿ ಅವರ 70ನೆಯ ವಯಸ್ಸಿನಲ್ಲಿ ಬಾಡಿ ಮಾಸ್ ಇಂಡೆಕ್ಸ್‌ 17.1 ಇದ್ದು, ನಿಗದಿತ ತೂಕಕ್ಕಿಂತಲೂ ಕಡಿಮೆಯಿತ್ತು.

kalpa News by kalpa News
March 26, 2019
in ರಾಷ್ಟ್ರೀಯ
0
ಪಥ್ಯಾಹಾರದಲ್ಲೇ ಇದ್ದ ಗಾಂಧೀಜಿಗೆ ಮಲಬದ್ಧತೆ, ಪೈಲ್ಸ್‌, ಹೈ ಬಿಪಿ ಎಷ್ಟಿತ್ತು ಗೊತ್ತಾ? ಬಯಲಾದ ರಹಸ್ಯ
Share on FacebookShare on TwitterShare on WhatsApp

ನವದೆಹಲಿ: ತಮ್ಮ ಜೀವಿತಾವಧಿಯಲ್ಲಿ ಮೂರು ಬಾರಿ ಮಲೇರಿಯಾಗೆ ತುತ್ತಾಗಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಎರಡು ಬಾರಿ ಜೀವಕ್ಕೇ ಅಪಾಯವಾಗುವಷ್ಟು ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತ್ತು ಎಂಬ ಗೌಪ್ಯ ಮಾಹಿತಿ ಈಗ ಬಹಿರಂಗಗೊಂಡಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವತಿಯಿಂದ ಪ್ರಕಟ ಮಾಡಿರುವ ಗಾಂಧಿ ಅಂಡ್ ಹೆಲ್ತ್‌ @150 ಪುಸ್ತಕದಲ್ಲಿ ಈ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.

ಮಹಾತ್ಮ ಗಾಂಧಿಯವರು ಸಸ್ಯಾಹಾರಿ ಪಥ್ಯವನ್ನು ದೃಢವಾಗಿ ಅನುಸರಿಸುತ್ತಿದ್ದರು. ಮನಸ್ಸು ಮತ್ತು ಮೂಳೆಗಳಿಗೆ ಆಹಾರ, ಮನಸ್ಸು, ಮೂಳೆಗಳು ಮತ್ತು ಮಾಂಸದಂತೆಯೇ ವ್ಯಾಯಾಮ ಅಗತ್ಯವೆಂದು ಅವರು ನಂಬಿದ್ದರು ಎಂದು ಉಲ್ಲೇಖಿಸಲಾಗಿದೆ.

ಆಹಾರ ಪಥ್ಯ ಹಾಗೂ ವ್ಯಾಯಾಮದಿಂದಲೇ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳುತ್ತೇನೆ ಎಂದು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದ ಗಾಂಧೀಜಿ, ಔಷಧೋಪಚಾರ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿರಾಕರಿಸುತ್ತಿದ್ದರು. ಆದರೆ, ಇದೇ ಪ್ರಯತ್ನದಿಂದಾಗಿ ಕೆಲವೊಂದು ಬಾರಿ ಜೀವಕ್ಕೆ ಆಪತ್ತು ಎದುರಾಗುವಂತಹ ಸನ್ನಿವೇಶವೂ ಸಹ ಎದುರಾಗಿತ್ತು ಎನ್ನಲಾಗಿದೆ.

ಮಹಾತ್ಮ ಗಾಂಧೀಜಿಯವರ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ರಾಷ್ಟ್ರೀಯ ಗಾಂಧಿ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದ್ದು, ಇದರ ಮಾಹಿತಿಯಂತೆ ಕೆಲವು ಬಾರಿ ಗಾಂಧೀಜಿ ಸಾವಿನ ಸನಿಹಕ್ಕೆ ತೆರಳಿ ಹಿಂದಿರುಗಿದ್ದರು ಎನ್ನಲಾಗಿದೆ.

ತಮ್ಮ ಜೀವನದಲ್ಲಿ ಕಟ್ಟುನಿಟ್ಟಿನ ಆಹಾರ ಪದ್ದತಿ ಹಾಗೂ ವ್ಯಾಯಾಮ ಅಳವಡಿಸಿಕೊಂಡಿದ್ದರೂ ಸಹ ಮಲಬದ್ದತೆ ಹಾಗೂ ಪಾರ್ಶ್ವಶೂಲೆಯಿಂದ ಬಳಲುತ್ತಿದ್ದರು. 1925, 1936, 1944ರಲ್ಲಿ ಮಲೇರಿಯಾಗೆ ಅವರ ತುತ್ತಾಗಿದ್ದರು. ಅಲ್ಲದೇ 1919ರಲ್ಲಿ ಪೈಲ್ಸ್‌ ಶಸ್ತ್ರಚಿಕಿತ್ಸೆ ಹಾಗೂ 1924ರಲ್ಲಿ ಅಪೈಂಡಿಕ್ಸ್‌ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು ಎನ್ನಲಾಗಿದೆ.

46.7 ಕೆಜಿ ತೂಕವಿದ್ದ ಗಾಂಧೀಜಿ ಅವರ 70ನೆಯ ವಯಸ್ಸಿನಲ್ಲಿ ಬಾಡಿ ಮಾಸ್ ಇಂಡೆಕ್ಸ್‌ 17.1 ಇದ್ದು, ನಿಗದಿತ ತೂಕಕ್ಕಿಂತಲೂ ಕಡಿಮೆಯಿತ್ತು ಎಂದು ವರದಿಯಾಗಿದೆ.

ಅಲ್ಲದೇ, 1924-47ರ ಅವಧಿಯಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಗಾಂಧೀಜಿಯವರಿಗೆ 1937ರ ಅಕ್ಟೋಬರ್ 26ರಂದು 194/130 ಹಾಗೂ 1940ರ ಫೆಬ್ರುವರಿ 19ರಂದು 220/110 ಅಂಶಗಳಷ್ಟು ಅಧಿಕ ರಕ್ತದೊತ್ತಡವಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.

Tags: Blood pressureConstipationGandhiji health recordsKannada NewsMahatma GandhiMalariaಅಧಿಕ ರಕ್ತದೊತ್ತಡಮಲೇರಿಯಾಮಹಾತ್ಮ ಗಾಂಧೀಜಿಸಸ್ಯಾಹಾರಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

2 ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು: ರುದ್ರೇಗೌಡ ವಿಶ್ವಾಸ

Next Post

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪ್ರಚಾರ: ಕಾರ್ಯಕರ್ತರ ಸಭೆ

kalpa News

kalpa News

Next Post
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪ್ರಚಾರ: ಕಾರ್ಯಕರ್ತರ ಸಭೆ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪ್ರಚಾರ: ಕಾರ್ಯಕರ್ತರ ಸಭೆ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!