No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Wednesday, July 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದಿಂದ ಇನ್ನೂ ಮೂರು ನಗರಗಳಿಗೆ ವಿಮಾನ ಹಾರಾಟ: ಸಮಯ-ದರ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಆ.31ರಿಂದ ಬೆಂಗಳೂರು ವಿಮಾನ ಹಾರಾಟ | ಉಳಿದ 3 ನಗರಗಳಿಗೆ ಎಂದಿನಿಂದ ಆರಂಭ?

kalpa News by kalpa News
August 28, 2023
in ಶಿವಮೊಗ್ಗ
0
ಶಿವಮೊಗ್ಗದಿಂದ ಫ್ಲೈಟ್ ಟಿಕೇಟ್ ಬುಕಿಂಗ್ ಡೇಟ್ ಫಿಕ್ಸ್: ಬುಕ್ ಮಾಡುವುದು ಹೇಗೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಆಗಸ್ಟ್ 31ರಿಂದ  #Shivamogga ಶಿವಮೊಗ್ಗ-ಬೆಂಗಳೂರು #Bengaluru ನಡುವೆ ವಿಮಾನ ಹಾರಾಟ ಆರಂಭವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ.

ಹೌದು… ಆ.31ರಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ #IndiGoFlight ಹಾರಾಟ ಆರಂಭವಾಗಲಿದ್ದು, ಸೆಪ್ಟೆಂಬರ್ 10ರಿಂದ ಇನ್ನೂ ಮೂರು ಮಹಾನಗರಗಳಿಗೆ ಶಿವಮೊಗ್ಗದಿಂದ ಹಾರಾಟ ಆರಂಭವಾಗಲಿದೆ.
ಪ್ರತಿದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ವಿಮಾನದ ಮೂಲಕ ನವದೆಹಲಿ, #NewDelhi ಮುಂಬೈ #Mumbai ಹಾಗೂ ಚೆನ್ನೈ #Chennai ನಗರಗಳ ವಿಮಾನಕ್ಕೆ ಬೆಂಗಳೂರು ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.

ಸೆ.10ರಿಂದ ಎಲ್ಲೆಲ್ಲಿಗೆ ಹಾರಾಟ?
ಸೆಪ್ಟೆಂಬರ್ 1ರಿಂದ ರಾಷ್ಟ್ರ ರಾಜಧಾನಿ ನವದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ತಮಿಳುನಾಡಿನ #TamilNadu ಚೆನ್ನೈ ನಗರಗಳಿಗೆ ಇಂಡಿಗೋ ವಿಮಾನ ಹಾರಾಟ ಆರಂಭಿಸಲಿದೆ.

ಶಿವಮೊಗ್ಗಕ್ಕೆ ಆಗಮಿಸುವ ಇಂಡಿಗೋ #IndiGo ವಿಮಾನಗಳ ವಿವರ:

  • ಬೆಂಗಳೂರು: ಬೆಳಗ್ಗೆ 9.50 – ಶಿವಮೊಗ್ಗ: 11.05
  • ಚೆನ್ನೈ: ಬೆಳಗ್ಗೆ 7.40 – ಶಿವಮೊಗ್ಗ: 11.05
  • ಮುಂಬೈ: ಬೆಳಗ್ಗೆ 7.00 – ಶಿವಮೊಗ್ಗ: 11.05
  • ಬೆಳಗ್ಗೆ 06.05 – ಶಿವಮೊಗ್ಗ: 11.05
  • ಮಧ್ಯರಾತ್ರಿ 00.05 – ಶಿವಮೊಗ್ಗ: 11.05
  • ನವದೆಹಲಿ: ಬೆಳಗ್ಗೆ 5.50 – ಶಿವಮೊಗ್ಗ: 11.05

ಶಿವಮೊಗ್ಗದಿಂದ ಹೊರಡುವ ಇಂಡಿಗೋ ವಿಮಾನಗಳ ವಿವರ:

  • ಶಿವಮೊಗ್ಗ: ಬೆಳಗ್ಗೆ 11.25 – ಬೆಂಗಳೂರು: ಮಧ್ಯಾಹ್ನ 12.25
  • ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 04.35
  • ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 06.15
  • ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 07.35
  • ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ರಾತ್ರಿ 08.45
  • ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ರಾತ್ರಿ 10.05
  • ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಮಧ್ಯಾಹ್ನ 03.20
  • ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 04.40
  • ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 06.15
  • ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 07.50
  • ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 09.10
  • ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೈ: ಸಂಜೆ 05.30
  • ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೈ: ಸಂಜೆ 06.30
  • ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೈ: ಸಂಜೆ 07.10
  • ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೈ: ರಾತ್ರಿ 09.00

ಎಷ್ಟಿದೆ ಪ್ರಯಾಣ ದರಗಳು?
ನವದೆಹಲಿ, ಮುಂಬೈ ಹಾಗೂ ಚೆನ್ನೈ ನಗರಗಳಿಗೆ ಸೆಪ್ಟೆಂಬರ್ 10ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಇಂಡಿಗೋ ವಿಮಾನ ಕಂಪೆನಿ ತನ್ನ ವೆಬ್ ಸೈಟ್’ನಲ್ಲಿ ಪ್ರಯಾಣ ದರವನ್ನು ಪ್ರಕಟಿಸಿದೆ.
ಶಿವಮೊಗ್ಗ-ನವದೆಹಲಿ-(ಸೆಪ್ಟೆಂಬರ್ 10)

  • ರಾತ್ರಿ 7.35, 8.45 ಹಾಗೂ 10.05 ಕ್ಕೆ ತಲುಪುವ ಸಂಪರ್ಕ ವಿಮಾನದ ದರ 9,336/-
  • ಸಂಜೆ 4.35 ಹಾಗೂ 6.15ಕ್ಕೆ ತಲುಪುವ ಸಂಪರ್ಕ ವಿಮಾನ ಪ್ರಯಾಣ ದರ 9,648/- ರೂ.

ಸೆ.11 ಹಾಗೂ 12:

  • ಶಿವಮೊಗ್ಗ-ನವದೆಹಲಿಯ ಎಲ್ಲ ವಿಮಾನಗಳಿಗೆ ರೂ. 14.325/-

ಸೆ.13 ಹಾಗೂ ಸೆ.14:

  • ಶಿವಮೊಗ್ಗ-ನವದೆಹಲಿಯ ಎಲ್ಲ ವಿಮಾನಗಳಿಗೆ ರೂ. 7.182/-

ನವದೆಹಲಿ-ಶಿವಮೊಗ್ಗ(ಸೆ.10)
ಬೆಳಗಿನ ಜಾವ 3.55ಕ್ಕೆ ಹೊರಡುವ ವಿಮಾನಕ್ಕೆ ರೂ. 7.063/- ಹಾಗೂ ಬೆಳಗಿನ ಜಾವ 5.50ಕ್ಕೆ ಹೊರಡುವ ವಿಮಾನಕ್ಕೆ ರೂ.7.220/- ಪ್ರಕಟವಾಗಿದೆ.

ಸೆ.11, 12, 13 ಹಾಗೂ 14 ರಂದು ನವದೆಹಲಿಯಿಂದ ಶಿವಮೊಗ್ಗದ ವಿಮಾನ ಪ್ರಯಾಣ ದರ ಸೆ.10ರಂದು ಇರುವಷ್ಟೇ ಇದೆ.
ಶಿವಮೊಗ್ಗ-ಮುಂಬೈ-(ಸೆ.10)

  • ಮಧ್ಯಾಹ್ನ 3.20, ಸಂಜೆ 6.15ಕ್ಕೆ ತಲುಪುವ ವಿಮಾನಕ್ಕೆ ರೂ.8.070/-
  • ಸಂಜೆ 4.40ಕ್ಕೆ ತಲುಪು ವಿಮಾನಕ್ಕೆ ರೂ.8.470/-
  • ಸಂಜೆ 7.50ಕ್ಕೆ ತಲುಪುವ ವಿಮಾನಕ್ಕೆ ರೂ.8779/-
  • ರಾತ್ರಿ 9.10ಕ್ಕೆ ತಲುಪುವ ವಿಮಾನಕ್ಕೆ ರೂ. 9.280/-

ಸೆ.11ರಂದು ರೂ. 4.629/-ರಿಂದ 5.500/-ವರೆಗೆ ಸಮಯ ಅನುಸಾರ ಪ್ರಯಾಣ ದರವಿದೆ

ಸೆ.12ರ ನಂತರ ಪ್ರತಿ ದಿನವೂ ಸಮಯ ಅನುಸಾರ ರೂ.4.439/-ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.

ಮುಂಬೈ-ಶಿವಮೊಗ್ಗ: (ಸೆ.10)

  • ಬೆಳಗ್ಗೆ 6.10ಕ್ಕೆ ಹೊರಡುವ ವಿಮಾನಕ್ಕೆ 4.559/-
  • ಬೆಳಗ್ಗೆ 7 ಗಂಟೆಗೆ ಹೊರಡುವ ವಿಮಾನಕ್ಕೆ 4.719/-
  • ಮಧ್ಯರಾತ್ರಿ 12.05ಕ್ಕೆ ಹೊರಡುವ ವಿಮಾನಕ್ಕೆ 4.929/-

ಸೆ.11ರಿಂದ ಪ್ರತಿದಿನವೂ ದಿನ ಹಾಗೂ ಸಮಯಕ್ಕೆ ಅನುಗುಣವಾಗಿ ರೂ.4000ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.
ಶಿವಮೊಗ್ಗ-ಚೆನ್ನೈ(ಸೆ.10)

  • ಸಂಜೆ 7.10ಕ್ಕೆ ತಲುಪುವ ವಿಮಾನಕ್ಕೆ ರೂ.4443/-
  • ರಾತ್ರಿ 9 ಗಂಟೆಗೆ ತಲುಪುವ ವಿಮಾನಕ್ಕೆ ರೂ. 4443/-
  • ಸಂಜೆ 5.30ಕ್ಕೆ ತಲುಪುವ ವಿಮಾನಕ್ಕೆ ರೂ. 4.622/-
  • ಸಂಜೆ 7.10ಕ್ಕೆ ತಲುಪುವ ವಿಮಾನಕ್ಕೆ ರೂ. 4622/-

ಚೆನ್ನೈ-ಶಿವಮೊಗ್ಗ(ಸೆ.10)

  • ಬೆಳಗ್ಗೆ 7.40ಕ್ಕೆ ಹೊರಟು 11.25ಕ್ಕೆ ಶಿವಮೊಗ್ಗ ತಲುಪುವ ವಿಮಾನಕ್ಕೆ ರೂ.4047/-

ಸೆ.11ರಿಂದ ಪ್ರತಿದಿನವೂ ದಿನ ಹಾಗೂ ಸಮಯಕ್ಕೆ ಅನುಗುಣವಾಗಿ ರೂ.4.097ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: IndigoKannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ಶಾಲೆಗೆ ಪ್ರಥಮ ಸ್ಥಾನ

Next Post

ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ

kalpa News

kalpa News

Next Post
ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ

ಪ್ರಕೃತಿ ದಿನ ಹಿನ್ನೆಲೆ: ವೃಕ್ಷ ಪೂಜೆ ಸಲ್ಲಿಕೆ

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL