No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Monday, September 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮೋದಿ ಇಚ್ಛಾ ಮರಣಿ: ಅವರನ್ನು ಕೊಲ್ಲುವುದು ವಿಫಲ ಯತ್ನ

kalpa News by kalpa News
June 8, 2018
in Army
0
Share on FacebookShare on TwitterShare on WhatsApp

ವಿಶ್ವ ನಾಯಕರಾಗಿ ಬೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ವೇದಿಕೆಯಲ್ಲಿಯೇ ಕೊಲ್ಲುವುದಾಗಿ ಮೋಸ್ಟ್ ವಾಂಟೆಡ್ ಉಗ್ರ
ಸೈಯ್ಯದ್ ಹಫೀಜ್ ಒಂದೆಡೆ ಬೆದರಿಕೆ ಹಾಕಿದ್ದಾನೆ. ಇನ್ನೊಂದೆಡೆ ರಾಜೀವ್ ಗಾಂಧಿ ಹತ್ಯೆ ಯತ್ನದ ಮಾದರಿಯಲ್ಲೇ ಮೋದಿಯವರನ್ನು ಕೊಲ್ಲಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೋದಿಯವರ ಜೀವಕ್ಕೆ ಅಪಾಯವಿದೆಯೇ, ಅವರ ಜಾತಕದ ಆಧಾರದಲ್ಲಿ ಅವರ ಆಯುಷ್ಯಕ್ಕೆ ತೊಂದರೆಯಿದೆಯೇ ಎಂಬುದನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಿಸಿದ್ದಾರೆ… ಮುಂದೆ ಓದಿ…

 

ಇತ್ತೀಚೆಗೆ ಹಫೀಜ್ ನಂತಹ ಅನೇಕ ಉಗ್ರಗಾಮಿಗಳು, ಮಾವೋಗಳು ಬೆದರಿಕೆ ಹಾಕಿದ್ದು ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ತಮಗಾಗದವರನ್ನು ಹತಾಶರಾಗಿ ಕೊಲ್ಲುವ ಪ್ರಯತ್ನಕ್ಕೆ ಇಂತವರು ಬರುವುದು, ಸಂಚು ರೂಪಿಸುವುದು ಸಹಜ. ಆದರೆ ಇದು ಎಷ್ಟರ ಮಟ್ಟಿಗೆ ಮೋದಿಯವರಿಗೆ ಸರಿಯಾದೀತು ಎಂದು ಮೊದಲು ಯೋಚಿಸಬಹುದು. ಭಯೋತ್ಪಾದಕರಿಗೆ ಕೊಲ್ಲುವುದೇ ಒಂದು ಮಾರ್ಗವಾಗಿದೆ.

ಮೋದಿಯನ್ನು ಮುಟ್ಟಿದರೆ??

ಇರಲಿ, ಅವರಿಗೂ ಒಂದು ಅವಕಾಶ ಕೊಡೋಣ. ಆದರೆ ಮೋದಿಯವರ ಮಟ್ಟಿಗೆ ಇದು ಸಾಧ್ಯವೇ? ಇದರ ಪರಿಣಾಮ ಏನಾದೀತು? ಎಂದು ಇಡೀ ಜಗತ್ತಿನ ಎಲ್ಲರೂ ಯೋಚಿಸಬೇಕು. ಅಂತಹ ದುರ್ಘಟನೆ ಸಂಭವಿಸಿದರೆ ದೇಶದ ಆರ್ಥಿಕ ಸ್ಥಿತಿ ಏನಾದೀತು ಎಂದು ಭಾರತೀಯರಾದ ನಾವೆಲ್ಲ ಯೋಚಿಸಬೇಕು. ವಿಶೇಷವಾಗಿ ಈ ದೇಶದ ಮೋದಿ ವಿರೋಧಿಗಳೂ ಯೋಚಿಸಬೇಕು. ಹಾಗೇನಾದರೂ ಆದರೆ ಭಾರತ ದೇಶವೇ ನಿಯಂತ್ರಿಸಲಾಗದಂತಹ ಒಂದು ಕಮ್ಯೂನಲ್ ರಣರಂಗವೂ ಆದೀತು. ದೇಶ ವಿದೇಶದ ಮುಸ್ಲಿಮರಿಗೂ ಅಪಾಯವಾದೀತು. ಯಾಕೆಂದರೆ ಇದು ನಾನು predict ಮಾಡುವ ವಿಚಾರವಲ್ಲದೆ ನನ್ನ ಪಾತ್ರ ಇದರಲ್ಲಿ ಇಲ್ಲ. ನಾನೊಬ್ಬ ಸಾಮಾನ್ಯ ಜ್ಯೋತಿಷ್ಯ ಅಧ್ಯಯನಕಾರನಷ್ಟೆ. ನನಗೆ ಎಲ್ಲಾ ಜನಾಂಗದವರ ಮೇಲೆ ಅಪಾರ ಪ್ರೀತಿ ಗೌರವಾಧರಗಳಿವೆ.

ಈಗ ಮೋದಿಯವರ ಜಾತಕದಲ್ಲಿ ಕೇವಲ ಮರಣ ವಿಚಾರ ನೋಡೋಣ.

ಮೋದಿಯವರ ಜಾತಕದಲ್ಲಿ ಖರದ್ರೇಕ್ಕಾಣ(ಮರಣ ವಿಚಾರ) ಅಧಿಪತಿ ಬುಧ. ಇವನು ಕ್ರೌರ್ಯದ ಮರಣ ಸೂಚಕನಾಗುವುದಿಲ್ಲ. ನರಗಳ ದುರ್ಬಲತೆಯೋ, ದೇಹದಲ್ಲಿ ಕ್ಯಾಲ್ಷಿಯಂ ಕೊರತೆಗಳ ಮೂಲಕವೋ ಮರಣ ಒದಗಿಸುವವನಾಗಿರುತ್ತಾನೆ.

ಈಗ 2019 ಮಾರ್ಚ್‌ವರೆಗೆ ಅವನ ಭುಕ್ತಿ ನಡೆಯುವಿದರಿಂದ ಇಂತಹ ಮರಣ ವಿಚಾರಗಳು ಬರುತ್ತವೆ. ಅತ್ಯಂತ ಬಲಿಷ್ಠ ಶನಿಯು ಮೋದಿಯವರ ಕರ್ಮಸ್ಥಾನದಲ್ಲಿ, ತನ್ನ ಮೂಲ ತ್ರಿಕೋಣವನ್ನು ವೀಕ್ಷಿಸುತ್ತಾನೆ. ಅಲ್ಲದೆ ಅಲ್ಲಿ ರಕ್ಷಾ ಸ್ಥಾನಾಧಿಪ ಜ್ಞಾನಕಾರಕ ಗುರುವೂ ಇರುವುದರಿಂದ ಈ ಕೊಲ್ಲುವವರ ಸಾಹಸ ಫಲಿಸದು. ಅಂದರೆ ಶನಿಯು ಅಪಾಯದ ವಾಸನೆಯನ್ನು ಇವರ internal mindಗೆ ಮೊದಲೇ ರವಾನಿಸಿಬಿಡುತ್ತಾನೆ.

Also Read: ಸಾರ್ವಜನಿಕವಾಗಿ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತಾರಂತೆ!
https://kalpa.news/pm-modi-will-be-killed-india-will-disintegrate-hafiz-saeeds-top-aide-instigates-on-public-platform-in-pak/

ಅಂದರೆ ವಿಶೇಷವಾದ defensive mind ಇವರಲ್ಲಿದೆ. ಇಂತವರನ್ನು ಕೊಲ್ಲುವುದು ಅಸಾಧ್ಯ. ಚಾಪೆಯ ಅಡಿ ಹೊಕ್ಕರೆ ರಂಗೋಲಿಯ ಅಡಿಯಿಂದ ಜಾರುವಂತಹ ಜಾಯಮಾನ. ಇನ್ನೊಂದೆಡೆ ಕೊಲ್ಲುವವರು ಘೋಷಣೆ ಮಾಡುವುದಿಲ್ಲ. ಹಿಂದೆ ರಾಜೀವ್ ಗಾಂಧಿಯವರ ಹತ್ಯೆಯನ್ನು ಘೋಷಿಸಿರಲಿಲ್ಲ. ಅಲ್ಲದೆ ರಾಜೀವ್ ಗಾಂಧಿಗೆ ಶನಿಯು ಬಲಿಷ್ಠನಿದ್ದರೂ ದುರ್ಬಲ ನೀಚ ಕ್ಷೇತ್ರ. ಅಂದರೆ ಘಟನೆ ನಡೆದ ನಂತರ ಯೋಚಿಸುವಂತದ್ದು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತಹ ಯೋಚನೆಗಳಾಗುತ್ತದೆ.

ಹಾಗಾಗಿ ಮೋದಿಯವರು ಸಾವು ಬಯಸಿದಾಗ ಸಾಯುವವರಷ್ಟೇ ಹೊರತು, ಇವರಿಗೆ ಅನಿರೀಕ್ಷಿತ ಸಾವು ಬರಲಾರದು. ಇದನ್ನು ಮಹಾಭಾರತದ ಭೀಷ್ಮಾಚಾರ್ಯರ ಗುಣಕ್ಕೆ ಹೋಲಿಸಬಹುದು. ಅಂದರೆ ಅವರದ್ದು ಇಚ್ಛಾ ಮರಣ. ಇದೇನು ಮೋದಿಯವರು ಕಲಿತು ಬಂದದ್ದಲ್ಲ. ಅವರ ಪೂರ್ವಾರ್ಜಿತ ಫಲಗಳಿವು.

Also Read:  ಹಫೀಜ್ ಆಯ್ತು, ಈಗ ರಾಜೀವ್ ರೀತಿ ಮಾವೋಗಳು ಮೋದಿ ಹತ್ಯೆ ಮಾಡುತ್ತಾರಂತೆ!
https://kalpa.news/after-hafiz-statement-maoists-planned-to-kill-pm-narendra-modi/

ಇದೊಂದು contract killing

ಮೋದಿಯವರ ಮೇಲೆ ಈ ಭಯೋತ್ಪಾದಕರು ಇಷ್ಟೊಂದು ಕೆರಳಲು ಕಾರಣ ಧರ್ಮದ ವಿಚಾರವೇನಲ್ಲ. ಮುಸ್ಲಿಮರ ವಿರೋಧಿ ಎಂದೂ ಅಲ್ಲ. ಲಕ್ಷಾಂತರ ಮುಸ್ಲಿಮರ ಪ್ರೀತಿ, ಅನುಗ್ರಹ ಇವರ ಮೇಲಿದೆ. ಇದೊಂದು contract killing ಎನ್ನಬಹುದು. ಯಾಕೆಂದರೆ ಇತ್ತೀಚೆಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಳ್ಳುವ ಮನುಷ್ಯನು, ‘ಮೋದಿಯವರನ್ನು ಮುಗಿಸಿ ಬಿಡಿ’ ಎಂದು ಹೇಳಿದ್ದು; ಮಣಿಶಂಕರ್ ಐಯ್ಯರ್ ರಂತವರು ಪಾಕಿಸ್ಥಾನದಲ್ಲಿ ಮೋದಿಯ ಪಥನದ ಬಗ್ಗೆ ಸಹಾಯ ಯಾಚಿಸಿದ್ದು, ರಾಹುಲ್ ಗಾಂಧಿ ಚೈನಾ ರಾಯಭಾರಿಯನ್ನು ಭೇಟಿ ಮಾಡಿದ್ದು, ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲಾಗಿರುವ ದೌರ್ಜನ್ಯ, ಕರ್ನಾಟಕದಲ್ಲಿ, ಕೇರಳ ಬಿಜೆಪಿ, ಸಂಘ ಕಾರ್ಯಕರ್ತರ ಹತ್ಯೆಗಳು ಎಲ್ಲವನ್ನೂ ನೋಡಿದರೆ ಮೋದಿಯವರನ್ನು ಕೆಳಗಿಳಿಸಲು ಕೈಗೊಂಡ ಹೀನ ಕೃತ್ಯಗಳಾಗಿವೆ. ಇದರಲ್ಲೆಲ್ಲ ವಿಫಲರಾದಾಗ ತೃತೀಯ ರಂಗದ ಒಂದು ಒಗ್ಗಟ್ಟನ್ನು ಬಲಪಡಿಸಲು ಎಣ್ಣೆ ಶೀಗೆಯಂತಹ ಪಕ್ಷಗಳು ಒಟ್ಟಾದದ್ದು ಎಲ್ಲ ಮೋದಿಯವರ ಮೇಲಿನ ಒಂದು ಸೇಡಿನ ಕ್ರಮವಾಗಿದೆ.

ಕದ್ದು ಕೊಲ್ಲುವ ನೀಚ ತಂತ್ರವಷ್ಟೇ

ಇದು ಯಾವುದೂ ಕೆಲಸಕ್ಕೆ ಬಾರದಿದ್ದಾಗ ಕೊನೆಯ ಪ್ರಯತ್ನವಾಗಿ ಹಫೀಜ್ ನಂತವನಿಗೆ contract ನೀಡಿ ಮೋದಿಯವರ ಹತ್ಯೆಯ ಪ್ರಯತ್ನಕ್ಕೆ ಇಳಿದದ್ದು ಎಂದು ಕಾಣುತ್ತದೆ. ಇದರಲ್ಲಿ ದೇಶದ ಸಜ್ಜನ ಮುಸ್ಲಿಮರ ಹಸ್ತಕ್ಷೇಪ ಇರುತ್ತದೆ, ಅವರ ಮನೋಭಾವನೆಗಳಿರುತ್ತದೆ ಎಂದು ಹೇಳಿದರೆ ಮಹಾಪರಾಧ ಮಾಡಿಕೊಂಡಂತಾಗುತ್ತದೆ. ಅವರೆಲ್ಲರೂ ಸಜ್ಜನರಾಗಿದ್ದು, ಯಾವುದೇ ಹಿಂಸೆಗೆ ಪ್ರೇರಕರಾಗಲಾರರು. ಇದು ಕೇವಲ ರಾಜ್ಯದಾಹದ ಒಂದು ರಣತಂತ್ರ. ಕದ್ದು ಕೊಲ್ಲುವ ಒಂದು ನೀಚ ರಣತಂತ್ರವಷ್ಟೆ.

ಆದರೆ ನೆನಪಿಡಿ ಮೋದಿ ವಿರೋಧಿಗಳೇ, ಇದು ವಿಪರೀತಕ್ಕೆ ಹೋಗಿಬಿಟ್ಟರೆ ಈ ದೇಶವು ಈವರೆಗೆ ಕಾಣದಂತಹ ಕ್ರೌರ್ಯವು ಮುಂದೆ ಸಂಭವಿಸೀತು. ಎಚ್ಚರಿಕೆ ಇರಲಿ. ಮೋದಿಯವರ ವಿರುದ್ದ ಕಾನೂನಾತ್ಮಕ ಹೋರಾಟಕ್ಕಿಳಿಯಿರಿ. ಅದನ್ನು ಇಡೀ ದೇಶವೇ ಒಪ್ಪಿಕೊಳ್ಳತ್ತದೆ. ಆದರೆ ಕಾನೂನು ಬಾಹಿರ ಹೋರಾಟಕ್ಕಿಳಿದಿರೋ ನಿಮ್ಮ ನಿಮ್ಮ ಅಸ್ತಿತ್ವವೇ ಉಳಿಯದು. ಧನು ರಾಶಿಯ ಶನಿಸಂಚಾರವು ಅಧರ್ಮಿಗಳಿಗೆ ಅಪಾಯದ ಸೂಚಕನು. ನೆನಪಿಡಿ…

Tags: Hafiz SaeedKalpa NewsMaoistsNarendra Modi HoroscopePM Narendra ModiPrakash AmmannayaRahul GandhiRajiv Gandhi assassination
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಆದಾಯದ 1/3 ಭಾಗ ನೀಡಿ: ಕ್ರೀಡಾಳುಗಳಿಗೆ ಹರಿಯಾಣ ಸರ್ಕಾರ ಆದೇಶ

Next Post

ರಾಜ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಪಟ್ಟಿ

kalpa News

kalpa News

Next Post

ರಾಜ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಪಟ್ಟಿ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL