No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Sunday, July 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಸೇನಾನಿಯಲ್ಲದೆ ಬೇರೆ ದಾರಿಯಿಲ್ಲ ಮೋದಿಯವರಿಗೆ, ಯಾರದು ಸೇನಾನಿ?

kalpa News by kalpa News
December 28, 2019
in Army
0
ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನಾನು ಯಾಕೆ ಮೋದಿಯವರನ್ನು ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಒತ್ತಾಯಿಸುತ್ತೇನೆ ಅಂದರೆ ದೇಶದ ಹಿತಕ್ಕಾಗಿ. ದೇಶದ ಹಿತ ಬಯಸಿದ ಪ್ರಧಾನ ಮಂತ್ರಿಗಳೆಂದರೆ ಶಾಸ್ತ್ರೀ ಜೀ, ಅಟಲ್ ಜೀ ಮಾತ್ರ. ಈಗ ಅವರಿಗಿಂತಲೂ ಬಲಿಷ್ಟರು ನರೇಂದ್ರ ಮೋದಿಯವರು. ಅವರ ಪ್ರತಿಯೊಂದು ಹೆಜ್ಜೆಗಳೂ ದೇಶದ ಹಿತಕ್ಕಾಗಿಯೇ ಇವೆ.

ಮೋದಿಯವರಿಗೆ ನಡೆಯುವ ಚಂದ್ರ ದಶೆಯಲ್ಲಿ ಶುಕ್ರ ಭುಕ್ತಿ ಕಾಲ.5.5.2021 ರ ವರೆಗೆ ಈ ಭುಕ್ತಿ ನಡೆಯಲಿದೆ. ಈ ಭುಕ್ತಿ ಕಾರಕ ಶುಕ್ರನ ಚತುರ್ಥ ಕೇಂದ್ರದಲ್ಲಿ ಕುಜನು ಸರ್ಪ ದ್ರೇಕ್ಕಾಣ(ಭುಜಂಗ ದ್ರೇಕ್ಕಾಣ) ದಲ್ಲಿದ್ದು ಶುಕ್ರನ ಬಲವನ್ನು ಹೀರುತ್ತಾನೆ. ಅಂದರೆ absorb ಮಾಡುತ್ತಾನೆ. ಆಗ ಶುಕ್ರನ ಬಲ(defence) ಕಡಿಮೆಯಾಗುತ್ತದೆ. ಅಂದರೆ ಶರೀರದಲ್ಲಿ ಕಾರ್ಬೋಹೈಡ್ರೇಟ್ ಉತ್ಪತ್ತಿಯಲ್ಲಿ ವ್ಯತ್ಯಯ ಉಂಟಾಗಿ ತಲೆ ಸುತ್ತುಬಂದಂತಾಗುತ್ತದೆ. totally body imbalance ಎಂದು ಕರೆಯಬಹುದು. ಇದಕ್ಕೆಲ್ಲ ವೈದ್ಯಕೀಯ ಚಿಕಿತ್ಸೆ ಇದ್ದರೂ ಅದರ ಧಾರಣಾ ಶಕ್ತಿಗೆ ದೇವತಾ ದರ್ಶನದಿಂದ ಅನುಗ್ರಹ ಬೇಕಾಗುತ್ತದೆ. ಇಲ್ಲಿ ಸುಬ್ರಹ್ಮಣ್ಯನೇ ಆಗಬೇಕು ಯಾಕೆ? ಅಂದರೆ ವೃಶ್ಚಿಕದ ಭುಜಂಗ ದ್ರೇಕ್ಕಾಣದಲ್ಲಿ ಕುಜನು ಪೂರ್ಣ ಸುಬ್ರಹ್ಮಣ್ಯ ಸ್ವರೂಪಿ. ಅಲ್ಲದೆ ಕುಜನು ಬಾಲ್ಯಾವಸ್ಥೆಯಲ್ಲಿ( 0°) ಇರುತ್ತಾನೆ. ಆದರೆ ಸ್ವಕ್ಷೇತ್ರ ಸ್ಥಾನ ಬಲ ಇರುವುದರಿಂದ ಅವನ ಕಿರಣಗಳಿಗನುಗುಣವಾದ ಸಂಕರ್ಷಣ ಶಕ್ತಿ ಸ್ವರೂಪದ ಸುಬ್ರಹ್ಮಣ್ಯದ ದರ್ಶನಾನುಗ್ರಹ ಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಸ್ವಾಸ್ಥ್ಯ ರಕ್ಷಣೆಗಾಗಿ ಬೇರೆ ಬೇರೆ ಆಯಾಮಗಳಲ್ಲಿ ನೋಡಬೇಕಾಗುತ್ತದೆ. ಮುಖ್ಯವಾದದ್ದು ದೇವತಾನುಗ್ರಹ.

ಯಾವುದೇ ದಶೆ ಭುಕ್ತಿ ಕಾಲದ ಗ್ರಹನ ಚತುರ್ಥ ಸ್ಥಾನ ನೋಡಬೇಕು. ಇಲ್ಲಿ ಶುಕ್ರನು ಚತುರ್ಥ ಮುಕ್ಕಾಲು ದೃಷ್ಟಿ,ಕುಜನು ದಶಮದ ಉಪಚಯದಲ್ಲಿ(ಕಾಲು ದೃಷ್ಟಿ) ಪರಸ್ಪರ ರಷ್ಮಿ ವಿನಿಮಯ ಮಾಡಿಕೊಳ್ಳುತ್ತಾರೆ. ಆಗ ಅದು ದೇಹದ ಮೇಲೆ ಪರಿಣಾಮ ಬೀರಿ, ವ್ಯವಹಾರದ ಮೇಲೂ ತೊಂದರೆಯಾಗುತ್ತದೆ. ಆಗ ನಾವು ಕೃತಕ ಬಲ ಪಡೆಯಬೇಕಾಗುತ್ತದೆ. ಹೇಗೆ ಔಷದೋಪಚಾರದಿಂದ ಪಡೆಯುತ್ತೇವೆಯೋ ಹಾಗೆ.

ಇಂತಹ ಬಲ ಪಡೆದುಕೊಂಡಾಗ ಉತ್ಸಾಹ ಕುಗ್ಗುವುದಿಲ್ಲ. ಇಲ್ಲವಾದರೆ ‘ಎಷ್ಟು ಮಾಡಿದರೂ ಇಷ್ಟೇಯ’ ಎಂಬ ಮನಸ್ಸು ಬಂದು ಬಿಡುತ್ತದೆ. ಆಗ ನಮ್ಮ ಸಾಧನೆ ವ್ಯರ್ಥವಾಗುತ್ತದೆ. ‘ಧೈರ್ಯಂ ಸರ್ವತ್ರ ಸಾಧನಂ ‘ ಎಂಬಂತೆ ಮೋದಿಯವರಲ್ಲಿ ಧೈರ್ಯ ಇದ್ದರೂ ಕಾರ್ಯ ಭಂಗವಾದಾಗ ನೊಂದುಕೊಳ್ಳುವ ಪ್ರಸಂಗವೂ ಇದೆ. ಯಾಕೆಂದರೆ ಅವರ ಜಾತಕದಲ್ಲಿ ಏಕಾದಶ ಸ್ಥಾನದಲ್ಲಿ ಕೇತು ಇದ್ದು ಉತ್ಸಾಹ ಕುಗ್ಗಿಸುವ ಕೆಲಸ ಮಾಡುತ್ತಾನೆ. ಆ ಉತ್ಸಾಹ ಹೆಚ್ಚಿಸಿಕೊಳ್ಳಲು ಹುತ್ತಗಳಿರುವ ಸಾನ್ನಿಧ್ಯ,ಗುಹಾ ಸಾನ್ನಿಧ್ಯಗಳ ದರ್ಶನ ಅಗತ್ಯ. ಕೇತುವು ಅಷ್ಟಮಾಧಿಪತಿ ಜತೆಗಿರುವುದರಿಂದ negative thought ಬರುವ ಸಾಧ್ಯತೆಗಳಿವೆ. ರವಿಯ ಜತೆ ಇರುವುದರಿಂದ ಕೆಲಸ ಕಾರ್ಯ ತಲ್ಲೀನತೆಯೂ, ಕರ್ಮದಲ್ಲಿ ತೊಂದರೆಗಳೂ ಬರುತ್ತವೆ.

ಕೇವಲ ಮೋದಿಯವರೊಬ್ಬರೇ ಬುದ್ಧಿವಂತರಾಗಿ ದಕ್ಷರಾದರೆ ಸಾಲದು. ಅವರ ಜತೆಗಿರುವವರೂ ಮೋದಿಯವರ ಸಾಧನೆಗಳನ್ನು implement ಮಾಡಿದರೆ ಉತ್ಸಾಹ ಹೆಚ್ಚುತ್ತದೆ. ಉತ್ತರ ಪ್ರದೇಶದ ಆದಿತ್ಯನಾಥ ಯೋಗಿ, ಕರ್ನಾಟಕದ ಯಡ್ಯೂರಪ್ಪನವರು ಸಾಧನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಅತ್ಯಂತ ಸಮರ್ಥರು. ಹಾಗಾಗಿ ಎಲ್ಲವೂ ಸರಿಯಾಗಲು ಕುಕ್ಕೇ ಸುಬ್ರಹ್ಮಣ್ಯನ ದರ್ಶನ ಮಾಡಲೇಬೇಕು.

ಇನ್ನೊಂದು ಮುಖ್ಯ ವಿಚಾರವಿದೆ. 2020 ಜನವರಿ ಬಳಿಕ ಶನಿ ಮಕರದಲ್ಲಿ ನೀಗಡ(ಶೃಂಕಲ, ಬಂಧನ) ದ್ರೇಕ್ಕಾಣದಲ್ಲಿ ಅಂದರೆ ಮೊದಲ ಹತ್ತು ಡಿಗ್ರಿಯಲ್ಲಿ ಸಂಚರಿಸುವಾಗ, ಇಷ್ಟರವರೆಗೆ ಹಾರಾಟ ಮಾಡಿ ಲೂಟಿ ಮಾಡಿದ ಪ್ರಮುಖರ ಬಂಧನವನ್ನು ಸೂಚಿಸುತ್ತದೆ. ಇಂತಹ ಶುಭ ಕೆಲಸ ಮಾಡುವವರಿಗೂ ಧೈರ್ಯವೂ ಬೇಕು, ತಾಳ್ಮೆ ಸಂಯಮವೂ ಬೇಕು, ಕಾರ್ಯ ವಿಘ್ನವಾಗದಂತೆ ನೋಡಿಕೊಳ್ಳುವ ಚತುರತೆಯೂ ಬೇಕು. ಇಂತಹ ಶಕ್ತಿ ನೀಡುವವನೇ ಸುರಸೈನ್ಯ ನಾಥನಾದಂತಹ ಸೇನಾನಿ ಸುಬ್ರಹ್ಮಣ್ಯ ಮಾತ್ರ.

Get in Touch With Us: info@kalpa.news Whatsapp: 9481252093

 

Tags: AstrologyIndian PoliticsKukke Shri Subrahmanya templeLatestNewsKannadaNarendra Modi HoroscopePM Narendra ModiPrakash AmmannayaSpecial Articleಕುಕ್ಕೆ ಸುಬ್ರಹ್ಮಣ್ಯಜ್ಯೋತಿಷ್ಯನರೇಂದ್ರ ಮೋದಿಪ್ರಕಾಶ್ ಅಮ್ಮಣ್ಣಾಯ
Share272Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿದಾನಂದ ಮೂರ್ತಿ ನೇಮಕ

Next Post

ಅಮೆರಿಕಾದಲ್ಲಿನ ಜಪಾನೀಯರ ಚಹಾ ಉದ್ಯಾನ

kalpa News

kalpa News

Next Post
ಅಮೆರಿಕಾದಲ್ಲಿನ ಜಪಾನೀಯರ ಚಹಾ ಉದ್ಯಾನ

ಅಮೆರಿಕಾದಲ್ಲಿನ ಜಪಾನೀಯರ ಚಹಾ ಉದ್ಯಾನ

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL