ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತನ್ನ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ.
ಸಾವಿರಾರು ಕಾರ್ಯಕರ್ತರು ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದಾರೆ.
#WATCH: Prime Minister Narendra Modi arrives at BJP Headquarters in Delhi, rose petals showered by party workers. #ElectionResults2019 pic.twitter.com/V6Pcq1c0ki
— ANI (@ANI) May 23, 2019
ಬಿಜೆಪಿ ಕೇಂದ್ರ ಕಚೇರಿಯಿಂದ ಮೋದಿಯವರ ಭಾಷಣದ ನೇರಪ್ರಸಾರ ನೋಡಿ:
Thank you India! Watch from the BJP Headquarters. https://t.co/6WTN8almav
— Narendra Modi (@narendramodi) May 23, 2019
Discussion about this post