ಕಲ್ಪ ಮೀಡಿಯಾ ಹೌಸ್
ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ನಟ ರಜನೀಕಾಂತ್ Actor Rajnikanth ತಮ್ಮ ವೈಯಕ್ತಿಕ ಜೀವನದ ಕುರಿತು ಹೇಳಿರುವ ಭಾವನಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಣ, ಆಸ್ತಿ, ಕೀರ್ತಿ ಜೊತೆಗೆ ಸಾಲು ಸಾಲು ಸಿನಿಮಾ ಅವಕಾಶಗಳಿದ್ದರೂ ವೈಯಕ್ತಿಕ ಜೀವನದಲ್ಲಿ ಕಿಂಚಿಂತೂ ನೆಮ್ಮದಿ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಮ್ಮ 71ನೇ ವಯಸ್ಸಿನಲ್ಲಿ ಯಾವ ಯುವ ನಾಯಕರಿಗೆ ಕಡಿಮೆಯಿಲ್ಲದಂತೆ ಚಟುವಟಿಕೆಯಿಂದ ಇರುವ ರಜನಿಕಾಂತ್ ಅವರ ಈ ಅಚ್ಚರಿ ಹೇಳಿಕೆಯು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















