No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Monday, September 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ನಾಟಕ ವಿಮರ್ಷೆ: ಮನಸೂರೆಗೊಂಡ ಮೂಕಜ್ಜಿ 

kalpa News by kalpa News
June 24, 2019
in Small Bytes, Special Articles
0
ನಾಟಕ ವಿಮರ್ಷೆ: ಮನಸೂರೆಗೊಂಡ ಮೂಕಜ್ಜಿ 
Share on FacebookShare on TwitterShare on WhatsApp

ರಂಗಶಂಕರದಲ್ಲಿ ಕಡಲತೀರದ ಭಾರ್ಗವ ಕೋಟ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು ” ನಾಟಕ.  ಇಂಡಿಯಾ, ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಇದ್ದಾಗ್ಯೂ ತುಂಬಿದ ರಂಗಮಂದಿರ. ಜ್ಞಾನಪೀಠ ಪ್ರಶಸ್ತಿ ಪಡೆದಿರುವ “ಮೂಕಜ್ಜಿಯ ಕನಸುಗಳು ” ಕಾದಂಬರಿಯನ್ನು ವೇದಿಕೆಯ ಮೇಲೆ ತರುವುದು ಸಾಮಾನ್ಯ ವಿಷಯವಲ್ಲ.

ಕಾದಂಬರಿಯಲ್ಲಿ ಇರುವಂತೆಯೇ  ಮೂಕಜ್ಜಿಯ ಕನಸಿನಲ್ಲಿ ಮೂಡಿ ಬಂದಿರುವಂತೆಯೇ ಹಿಂದು, ಜೈನ, ಬುದ್ಧ, ವೈದಿಕಧರ್ಮ,  ಜೊತೆ ಜೊತೆಯಲ್ಲಿ ಯೇ ಮೂಡಿದ ನಾಗರೀಕತೆಯ ಬದಲಾವಣೆಗಳು ಎಲ್ಲವೂ ಶ್ಲಾಘನೀಯ. ರಂಗಸಜ್ಜಿಕೆಯ ನಿರ್ವಹಣೆ ಅದ್ಭುತ. ಅದಕ್ಕಾಗಿ ಶ್ರಮಿಸಿದ ತೆರೆಯ ಹಿಂದಿನ ಕಲಾವಿದರಿಗೆ ಅಭಿನಂದನೆಗಳು.


ಪಾತ್ರಧಾರಿಗಳು ಆ ಪಾತ್ರಗಳಲ್ಲಿ ಲೀನವಾಗಿ, ಲೀಲಾಜಾಲವಾಗಿ ನಟಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಎಲ್ಲ ಪಾತ್ರಗಳ ಸೇತುವಾಗಿ ಮಂಗಳ ಅವರ ಅಭಿನಯ, ಮಾಣಿಯಾಗಿ ಸಿದ್ಧಾರ್ಥ,  ಸೀತೆಯಾಗಿ ವಿದ್ಯಾ, ತಿಪ್ಪಜ್ಜಿಯಾಗಿ ಲೀಲಾಬಸವರಾಜು ಇವರುಗಳ ಅಭಿನಯ ಅಮೋಘ.


ಮೂಕಜ್ಜಿಯ  ಹಾಗು ತಿಪ್ಪಜ್ಜಿ ಬಾಲ್ಯ ಗೆಳತಿಯರ ಸಮ್ಮಿಲನ ರಂಗಾಸಕ್ತರ ಹೃದಯದಲ್ಲಿ  ಅಚ್ಚೊತ್ತಿದೆ.  ಅದೇ ರೀತಿಯಲ್ಲಿ ತಿಪ್ಪಜ್ಜಿ ಹಾಗು ಮಾಣಿಯ ಭೇಟಿಯ ದೃಶ್ಯ, ಇಲ್ಲಿ ಲೀಲಾ ಬಸವರಾಜು ಅವರ ಅಭಿನಯದ ಬಗ್ಗೆ  ಹೇಳಲೇ ಬೇಕು. ಈ ವಯಸ್ಸಿನಲ್ಲಿ, ಅವರ ಸಂಭಾಷಣೆಯಲ್ಲಿನ ದೃಡತೆ, ಸನ್ನಿವೇಶಕ್ಕೆ ತಕ್ಕಂತೆ ರಸಭಾವ, body language ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಎಪ್ಪತ್ಮೂರರ ಈ ಕಲಾವಿದೆ ಇಂದಿನ ಕಲಾವಿದರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.


ಪ್ರತಿಯೊಬ್ಬ ಸಣ್ಣ ಸಣ್ಣ ಪಾತ್ರಧಾರಿಗಳು ತಮ್ಮ  ಪಾತ್ರಕ್ಕೆ ನ್ಯಾಯಸಲ್ಲಿಸಿ ಈ ಪ್ರಯೋಗ 50 ಪ್ರದರ್ಶನ ಕಂಡು ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಕಾರಂತರಿಗೆ ಸಾಹಿತ್ಯ ನಮನ ಸಲ್ಲಿಸಿದ್ದಾರೆ. ಈ ಎಲ್ಲದಕ್ಕೂ ಕಾರಣೀಭೂತರಾದ ಡಾ: ಬಿ. ವಿ. ರಾಜಾರಾಂ ನಿರ್ದೇಶನದಲ್ಲಿ ಪ್ರೇಕ್ಷಕರ ಮನಸೆಳೆದು ಸದಭಿರುಚಿ ಹೆಚ್ಚುವಂತೆ  ಮಾಡಿ ಜನರನ್ನು ನಾಟಕಗಳಿಗೆ ಬರುವಂತೆ ಮಾಡಿದೆ ಎಂಬುದು ಗಮನಾರ್ಹ.

-ಡಾ.ಗುರುರಾಜ ಪೋಶೆಟ್ಟಿಹಳ್ಳಿ

Tags: Dr. Gururaja PoshettihalliDrama ReviewKannada Articleಜ್ಞಾನಪೀಠ ಪ್ರಶಸ್ತಿಡಾ.ಗುರುರಾಜ ಪೋಶೆಟ್ಟಿಹಳ್ಳಿನಾಟಕ ವಿಮರ್ಷೆಮೂಕಜ್ಜಿಯ ಕನಸುಗಳುರಂಗಶಂಕರಶಿವರಾಮ ಕಾರಂತ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರಿಗೆ ಶರಾವತಿ ನೀರು ಯೋಜನೆ: ರಾಘವೇಶ್ವರ ಶ್ರೀಗಳು ಹೇಳಿದ್ದೇನು ಗೊತ್ತಾ?

Next Post

ಸಂಸ್ಕೃತಿ ಪ್ರದೀಪ, ಧಾರ್ಮಿಕತೆಯ ದೀಪ – ಬ್ರಹ್ಮತೇಜ

kalpa News

kalpa News

Next Post
ಸಂಸ್ಕೃತಿ ಪ್ರದೀಪ, ಧಾರ್ಮಿಕತೆಯ ದೀಪ – ಬ್ರಹ್ಮತೇಜ

ಸಂಸ್ಕೃತಿ ಪ್ರದೀಪ, ಧಾರ್ಮಿಕತೆಯ ದೀಪ - ಬ್ರಹ್ಮತೇಜ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL