ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಬೆಳಗಿನ ಸಮಯ ಮನುಷ್ಯನ ಚೈತನ್ಯವನ್ನು ಹೆಚ್ಚಿಸುತ್ತದೆ.
ಸೂರ್ಯ ಕಿರಣಗಳು ಮನುಷ್ಯನ ದೇಹದಲ್ಲಿ ಶಕ್ತಿ ಸಂಚಾಲನಕ್ಕೆ ಕಾರಣ ಹೀಗಾಗಿ ಸೂರ್ಯೋದಯ ದ ಸಮಯ ಉತ್ತಮ ಕೆಲಸಗಳಿಗೆ ಪ್ರಶಸ್ತವಾಗಿರುತ್ತದೆ. ಹೀಗಾಗಿ ಮನುಷ್ಯ ಚೈತನ್ಯ ಪೂರ್ಣನಾಗಿ ಕೆಲಸ ಮಾಡಲು ಉತ್ತಮ ಸಮಯವಾಗಿರುತ್ತದೆ.
ರಾತ್ರಿಯ ವಿಶ್ರಾಂತಿಯಿಂದ ದೊರೆತ ಶಕ್ತಿಯ ಉಪಯೋಗ ಮುಂಜಾನೆ ಸಮಯದಲ್ಲಿ ಮಾಡಿ ಕೊಳ್ಳಬಹುದು. ಮುಂಜಾನೆ ಬೇಗ ಎದ್ದು ಹಗಲಿನಲ್ಲಿ ಚಟುವಟಿಕೆಯಿಂದ ಇದ್ದು ಅರೋಗ್ಯವಂತ ಜೀವನ ನಡೆಸೋಣ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post