ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಸಿನಿಮಾ ಸೊಸೈಟಿ, ಶನಿವಾರ ಜುಲೈ 19ರಂದು ಸಂಜೆ, ಮೂರು ಕಿರು ಚಿತ್ರಗಳ ಉಚಿತ ಪ್ರದರ್ಶನ ಏರ್ಪಡಿಸಿದೆ. ಪ್ರದರ್ಶನದ ಬಳಿಕ ಚರ್ಚೆ ನಡೆಯಲಿದೆ.
ಅಂದು ಸಂಜೆ 7 ರಿಂದ 8 ಗಂಟೆಯವರೆಗೆ ರಸಂ, ತಬಲಾ, ಹಾಗು ಡಂಪ್ ಯಾರ್ಡ್ ಕಿರು ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ನಗರದ ಸರಸ್ವತಿಪುರಂ ನ 1ನೇ ಮೇನ್ 5 ನೇ ಅಡ್ಡ ರಸ್ತೆಯಲ್ಲಿರುವ ಸುಮಶ್ರೀ ಆರ್ಕೆಡ್ ನಲ್ಲಿ ಈ ಕಿರುಚಿತ್ರ ಪ್ರದಶನ ನಡೆಯಲಿದೆ. ನೋಂದಣಿಗಾಗಿ 9980596824ಗೆ ಸಂಪರ್ಕಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post