No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಮೈಸೂರು | ಗಮನ ಸೆಳೆಯುತ್ತಿದೆ RSS ಸಾಗಿ ಬಂದ ದಾರಿಯ ವಿಶಿಷ್ಟ “ಪ್ರದರ್ಶಿನಿ”

kalpa News by kalpa News
September 16, 2026
in News, ಮೈಸೂರು
0
mysuru rss journey exhibition showcasing its history
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ​ಮೈಸೂರು  |

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶತಮಾನದ ಸೇವೆ-ಏಕತೆ- ತ್ಯಾಗದ ವಿಶ್ವರೂಪ ದರ್ಶನ ನಗರದ (Mysuru) ಶ್ರೀ ಮಾಧವ ಕೃಪಾ ಗಣೇಶೋತ್ಸವದ ಈ ಬಾರಿಯ ವೈಶಿಷ್ಟ್ಯತೆ. ಈ “ಪ್ರದರ್ಶಿನಿ”ಯಲ್ಲಿ ಒಂದು ಸುತ್ತು ಸಾಗಿ ಬಂದರೆ, ಸಂಘ ಪರಿವಾರದ ಸಾಧನಾ ಪಥದ ಬ್ರಹ್ಮಾಂಡ ದರ್ಶನವಾಗುತ್ತದೆ. ಕೊನೆಯಲ್ಲಿ ನೋಡುಗರನ್ನು ಕಾದಿರುವ ಕನ್ನಡಿ, ಈ ದೇಶದ ಭವಿಷ್ಯ ಯಾರು ಅನ್ನುವ ಪ್ರಶ್ನೆಗೆ ಉತ್ತರವಾಗುತ್ತದೆ.

“ಒಳಗೆ ಬನ್ನಿ-ತಿಳಿಯಿರಿ- ಅನುಭವಿಸಿ” ಎನ್ನುತ್ತಲೇ ನೋಡುಗರನ್ನು ಆಹ್ವಾನಿಸುವ ಈ “ಪ್ರದರ್ಶಿನಿ” ಸಂಘ ಹುಟ್ಟಿದ್ದು ಯಾಕೆ? ಅದು ಕೆಲಸ ಮಾಡುವುದು ಹೇಗೆ? ನೂರು ವರ್ಷಗಳಲ್ಲಿ ಏನು ಮಾಡಿದೆ, ಹಾಗು ಇಂದಿಗೂ ಅದರ ಬಗ್ಗೆ ಇರುವ ಪ್ರಶ್ನೆಗಳೇನು ಎನ್ನುತ್ತಲೇ, ನಿಮ್ಮ ತೀರ್ಮಾನವನ್ನು ನೀವೇ ಮಾಡಿ ಎಂದು ಸಾರಿ ಹೇಳುತ್ತದೆ. ಶಾಖೆ ಎಂದರೇನು? ಅಲ್ಲಿ ದಿನ ನಿತ್ಯ ಸೇರಲು ಕಾರಣ ಏನು? ಶಾಖೆಯಲ್ಲಿ ಏನು ಇರುತ್ತದೆ, ಹೀಗೆ ಸಂಘದ ಬಗ್ಗೆಗಿರುವ ಪ್ರತಿ ಪ್ರಶ್ನೆಗೂ ಉತ್ತರ ಇಲ್ಲಿದೆ. ನೂರು ವರ್ಷಗಳ ಹಿಂದೆ, ಕೇಶವ್ ಬಲಿರಾಮ್ ಹೆಗಡೇವಾರ್ ಜಿ ಸಂಘವನ್ನು ಹೇಗೆ ಸ್ಥಾಪಿಸಿದರು? ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಪಾತ್ರ ಏನು? ಹೀಗೆ ಪ್ರತಿ ಪ್ರಶ್ನೆಗಳಿಗೂ ಇಲ್ಲಿದೆ ನಿಖರ ಉತ್ತರ.dk shivakumar led karnataka government 100 days celebration

ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪಾಲ್ಗೊಂಡಿಲ್ಲ ಅನ್ನುವ ಆರೋಪಕ್ಕೆ ಇಲ್ಲಿ ಸಮರ್ಪಕ ಉತ್ತರವಿದೆ. ಸಂಘ ಪರಿವಾರದ ಹಲವಾರು ಮಂದಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಆದರೆ ಸಂಘ, ಒಂದು ಸಂಘಟನೆಯಾಗಿ ಯಾವ ನಿಲುವು ತೆಗೆದುಕೊಂಡಿತ್ತು ಅನ್ನುವ ಪ್ರಶ್ನೆಗೆ ಉತ್ತರ ಬೇಕಾದರೆ ಈ ಪ್ರದರ್ಶಿನಿಯತ್ತ ಹೆಜ್ಜೆ ಹಾಕಬಹುದು.

Mysuru : ಮುಸ್ಲಿಮರು-ಕ್ರಿಶ್ಚಿಯನ್ನರು ಸಂಘವನ್ನು ಸೇರ್ಪಡೆ ಆಗ ಬಹುದೇ?

ಸಾಮಾಜಿಕ ಸಮರಸತೆ, ಕುಟುಂಬ ಪ್ರಭೋದನ, ಪರಿಸರ ಸ್ನೇಹಿ ಬದುಕು, “ಸ್ವ”ದ ಅರಿವು, ಹಾಗು ನಾಗರೀಕ ಕರ್ತವ್ಯ ಹೀಗೆ ಪ್ರತಿಯೊಂದು ವಿಷಯದ ಬಗ್ಗೆಗೂ ಇಲ್ಲಿ ಮಾಹಿತಿ ಇದೆ. ಮುಸ್ಲಿಮರು-ಕ್ರಿಶ್ಚಿಯನ್ನರು ಸಂಘವನ್ನು ಸೇರ್ಪಡೆ ಆಗ ಬಹುದೇ ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೇಶದ ಸರ್ವತೋಮುಖ ಅಭಿವೃದ್ಧಿಗೆ ಆಡಳಿತಗಾರರು ಬದಲಾಗುವುದಷ್ಟೇ ಸಾಕಾಗುವುದಿಲ್ಲ; ಬದಲಿಗೆ ಸಮಾಜವೂ ಒಳಗಿನಿಂದ ಬಲವಾಗಬೇಕು ಅದಕ್ಕೆ ಬೇಕಾಗಿರುವುದು ಆತ್ಮವಿಶ್ವಾಸ, ಚಾರಿತ್ರ್ಯ, ಒಗ್ಗಟ್ಟು ಮತ್ತು ಸಂಘಟನೆ ಎನ್ನುವ ಈ ಪ್ರದರ್ಶಿನಿ, ಸಂಘದಲ್ಲಿ ಭಗವಾದ್ವಜದ ಪ್ರಾಮುಖ್ಯತೆಯನ್ನೂ ವಿವರಿಸುತ್ತದೆ.

Also Read>> ಕನ್ನಡಕ್ಕೆ ಮತ್ತೊಂದು ಗೌರವ | ಹಿರಿಯ ನಟ ಅನಂತನಾಗ್’ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 

ಝೆನ್ ಜಿ ಬಗ್ಗೆ ನಮ್ಮ ಸಮಾಜದಲ್ಲಿ ಇಂದು ಬಹುವಾಗಿ ಚರ್ಚಿತವಾಗುತ್ತಿದೆ. ಸಂಘ ಪರಿವಾರದಲ್ಲಿ ಝೆನ್ ಜಿ ಪಾಲ್ಗೊಳ್ಳುವಿಕೆಯ ಬಗ್ಗೆಗಿನ ನಿಖರ ಅಂಕಿ ಅಂಶ ಇಲ್ಲಿದೆ. ಈ ಮೂಲಕ ದೇಶ ಕಟ್ಟುವಲ್ಲಿ ಝೆನ್ ಜಿ ಹೇಗೆ ತಮ್ಮ ಬದುಕನ್ನು ಸಮರ್ಪಿಸಿಕೊಳ್ಳುತ್ತಿದ್ದರೆ ಅನ್ನುವ ಮಾಹಿತಿ ಈ ಪ್ರದರ್ಶಿನಿಯ ಇನ್ನೊಂದು ಹೈಲೈಟ್ಸ್.

ಸಂಘ ಪರಿವಾರ, ಸಂಘ ಪರಿವಾರದಲ್ಲಿ ಮಹಿಳೆಯರ ಪಾತ್ರ, ಸಂಘ ಪರಿವಾರದ ಸಂಘಟನೆಗಳು, ಸಂಘ ಪರಿವಾರದ ಸಮಾಜ ಸೇವಾ ಹಾದಿ ಹೀಗೆ ಎಲ್ಲವೂ ನೋಡುಗರ ಮನ ಸೆಳೆಯುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

PES Shivamogga

Kalpa News Advertising Disclaimer

Tags: MysuruRSSಪ್ರದರ್ಶಿನಿ ಸಂಘಮೈಸೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕ್ರೈಸ್ಟ್‌ಕಿಂಗ್‌ ಶಾಲೆಯ ಬಾಲಕಿಯರ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Next Post

ಇಬ್ಬರು ಮುಸ್ಲಿಂ ತಜ್ಞರಿಂದ ಉದ್ಘಾಟನೆ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಮೈಸೂರಿನ ‘ಸಂಘ’ ಗಣೇಶೋತ್ಸವ

kalpa News

kalpa News

Next Post
mysuru RSS ganeshotsava inaugurated by two muslims

ಇಬ್ಬರು ಮುಸ್ಲಿಂ ತಜ್ಞರಿಂದ ಉದ್ಘಾಟನೆ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಮೈಸೂರಿನ ‘ಸಂಘ’ ಗಣೇಶೋತ್ಸವ

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL