ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಲು ಹಾಗೂ ತೀವ್ರ ಬಿಸಿಗಾಳಿ ಬೀಸುತ್ತಿದ್ದು, ರೆಡ್ ಅಲರ್ಟ್ #Red alert ಘೋಷಣೆ ಮಾಡಲಾಗಿದೆ.
ಪ್ರಮುಖವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಾಪಮಾನ 50 ಡಿಗ್ರಿ #Tempreture in Delhi ದಾಟಿದ್ದು, ಅಕ್ಷರಶಃ ಬೆಂಕಿಯೊಳಗೆ ಕುಳಿತು ಅನುಭವ ಅಲ್ಲಿನ ಜನರಿಗೆ ತಾಕುತ್ತಿದೆ.

Also read: ಮತ್ತೊಂದು ಐತಿಹಾಸಿಕ ದಿನ | ನಳಂದಾ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್’ಗೆ ಪ್ರಧಾನಿ ಮೋದಿ ಚಾಲನೆ
ಇದಲ್ಲದೇ, ಉತ್ತರಾಖಂಡ, ಬಿಹಾರ ಮತ್ತು ಜಾರ್ಖಂಡ್ ಸೇರಿದಂತೆ ಉತ್ತರ ಭಾರತದಾದ್ಯಂತ ತಾಪಮಾನವು 46 ಡಿಗ್ರಿಗಿಂತ ಹೆಚ್ಚುತ್ತಿದೆ. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ತೀವ್ರ ಶಾಖ ಮತ್ತು ತೇವಾಂಶದಿಂದ 22 ಜನರು ಸಾವನ್ನಪ್ಪಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post