ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇನ್ನು ಮುಂದೆ ಯಾವುದೇ ಫಾರ್ಮಸ್ಯುಟಿಕಲ್ ಕಂಪೆನಿಗಳು ವೈದ್ಯರು ಹಾಗೂ ಅವರ ಕುಟುಂಬಸ್ಥರಿಗೆ ಉಡುಗೊರೆ ಹಾಗೂ ಪ್ರವಾಸ ಸೌಲಭ್ಯಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ನಿಷೇಧ ಆದೇಶ ಹೊರಡಿಸಿದ್ದು, ವೈದ್ಯರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಉಡುಗೊರೆ ನೀಡುವುದು ಹಾಗೂ ಪ್ರವಾಸ ಸೌಲಭ್ಯ ನೀಡುವುದನ್ನು ನಿಷೇಧಿಸಿದೆ.

Also read: 400+ ಸಭೆ, ಪ್ರತಿ ಹಳ್ಳಿಯಲ್ಲೂ ಪ್ರಚಾರ, 5 ಗ್ಯಾರಂಟಿ ಮನವರಿಕೆ | ಗೀತಾ ಪ್ರಚಾರಕ್ಕೆ ರೆಡಿ
ಏಕರೂಪದ ಕೋಡ್ ಆರೋಗ್ಯ ವೃತ್ತಿಪರರಿಗೆ ಯಾವುದೇ ರೀತಿಯ ಉಡುಗೊರೆಯನ್ನು ಕೇಂದ್ರ ನಿಷೇಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post