ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಅತ್ಯಂತ ಹಳೆಯ ಧಾನ್ಯ ಸಂಗ್ರಹ ಕೇಂದ್ರ ಹಾಪುರದ FCI ಸಿಲೋಗೆ ಇಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ #Prahlad Joshi ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಸದ ಅರುಣ್ ಗೋಯಲ್ #MP Arun Goyal ಅವರೊಂದಿಗೆ ಭೇಟಿ ನೀಡಿದ್ದ ಸಚಿವರು, ಇದು ದೇಶದ ಅತ್ಯಂತ ಹಳೆಯ ಧಾನ್ಯ ಸಂಗ್ರಹ ಕೇಂದ್ರವಾಗಿದೆ ಎಂದು ಹೇಳಿದರು.

Also read: Big Announcement | ಇನ್ಮುಂದೆ ಜೂನ್ 25 ಸಂವಿಧಾನ್ ಹತ್ಯಾ ದಿವಸ್ | ಕಾರಣವೇನು? ಇಲ್ಲಿದೆ ವಿವರ
ಎರಡನೇ ಹಂತದಲ್ಲಿ 3.25 LMT ಯ 5 ಸ್ಥಳಗಳಿಗೆ ಮುಂದಿನ ದಿನಗಳಲ್ಲಿ ಅನುಮೋದನೆ ದೊರೆಯಲಿದೆ ಎಂದೂ ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post