ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಮ್ಮ ಮಹಿಳಾ ಅಗ್ನಿವೀರರು ಭಾರತೀಯ ನೌಕಾಪಡೆಗೆ Indian Navy ದಾಪುಗಾಲಿಡಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವಡೆ ಹೇಳಿದ್ದಾರೆ.
Our Women Agniveers are ready to Anchor the Indian Navy !
Indeed an empowering step of recruiting 20% women in the first batch, who would also be later deployed on warships.
Progressive yet powerul orientation of Agniveers.#AgnipathRecruitmentScheme pic.twitter.com/0FOdN2ozit— Vinod Tawde (@TawdeVinod) July 5, 2022
ಈ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿರುವ ಅವರು, 6 ಜನ ಮಹಿಳಾ ಅಗ್ನಿವೀರರು ಪ್ರಧಾನಿ ಮೋದಿಯವರೊಂದಿಗೆ PM Narendra Modi ಇರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

Also read: ರಾಜ್ಯದಲ್ಲಿ ವರುಣನ ಆರ್ಭಟ: ಚಿಕ್ಕಮಗಳೂರಿನಲ್ಲಿ ಬಾಲಕಿ ನೀರುಪಾಲು










Discussion about this post