ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2023-24ನೇ ಸಾಲಿನ ಕೇಂದ್ರ ಬಜೆಟ್ Central Budget 2023-24 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Sitharaman ಧರಿಸಿದ್ದ ಧಾರವಾಡದ ಕೈಮಗ್ಗದ ಸೀರೆ ಬಾರಿಯ ವಿಶೇಷವಾಗಿತ್ತು.
ವಿತ್ತ ಸಚಿವೆ ಕಂದು ಬಣ್ಣದ ಬಾರ್ಡರ್ನೊಂದಿಗೆ ಕಾಂತಿಯುತ ಕೆಂಪು ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ವಿಶೇಷ ಸೀರೆ ರೂಪಿಸಿದ್ದು, ಧಾರವಾಡ ನಗರದ ನಾರಾಯಣಪುರದ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್ಸ್ನ ಮಹಿಳಾಮಣಿಗಳು ಎನ್ನುವುದು ವಿಶೇಷ.
Also read: ಕನಿಷ್ಟ 140 ಸ್ಥಾನಗಳಲ್ಲಿಯಾದರೂ ಸಂಯುಕ್ತ ಜನತಾದಳ ಸ್ಪರ್ಧೆ: ಮಹಿಮಾ ಪಟೇಲ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post