ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜಪಾನ್ ದೇಶದಲ್ಲಿ ಸಂಭವಿಸಿದ ಭೂಕಂಪನ ಹಾಗೂ ಸುನಾಮಿಯ ಬೆನ್ನಲ್ಲೇ ಭಾರತದ ಎರಡು ರಾಜ್ಯಗಳಲ್ಲೂ ಸಹ ಭೂಮಿ ಕಂಪಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾ ಮತ್ತು ಮಯನ್ಮಾರ್ ಗಡಿ, ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲೂ ಭೂಮಿ ಕಂಪಿಸಿದೆ.

Also read: ಭೀಕರ ರಸ್ತೆ ಅಪಘಾತ: 12 ಮಂದಿ ದಾರುಣ ಸಾವು | ದುರ್ಘಟನೆ ನಡೆದಿದ್ದು ಹೇಗೆ?
ಮಣಿಪುರದಲ್ಲಿ 12 ಗಂಟೆ 1 ನಿಮಿಷಕ್ಕೆ ಭೂಕಂಪನವಾಗಿದೆ. ಮಣಿಪುರದ ಕಾಂಜೊಂಗ್’ನಲ್ಲಿ ಉದ್ದ 94.31 ಕಿಮೀ, 35 ಕಿಮೀ ಆಳದಲ್ಲಿ 3.0 ತೀವ್ರತೆಯಲ್ಲಿ ಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.











Discussion about this post