ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಂದಿನ ಮೂರು ವರ್ಷಗಳಲ್ಲಿ 39,540 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಕೇಂದ್ರ ಸರ್ಕಾರ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Seetharaman ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ದೇಶದಾದ್ಯಂತ ಮುಂದಿನ ಮೂರು ವರ್ಷದಲ್ಲಿ 38,800 ಶಿಕ್ಷಕರ ನೇಮಕಾತಿಗೆ ಉದ್ದೇಶಿಸಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 3,50,000 ಹಿಂದುಳಿದ/ಬುಡಕಟ್ಟು (ಟ್ರೈಬಲ್) ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈಗ ಉದ್ದೇಶಿಸಿರುವ 38,800 ಶಿಕ್ಷಕರೊಟ್ಟಿಗೆ, 740 ಸಹಾಯಕ ಸಿಬ್ಬಂದಿಗಳನ್ನೂ ಸಹ ನೇಮಕಾತಿಯೂ ಸಹ ನಡೆಯಲಿದೆ ಎಂದು ತಿಳಿಸಿದ್ದಾರೆ.
Also read: ಆದಾಯ ತೆರಿಗೆ ಮಿತಿ ಏರಿಕೆ: ಎಷ್ಟು ಲಕ್ಷದವರೆಗೂ ಟ್ಯಾಕ್ಸ್ ಇಲ್ಲ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post