ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುರ್ತು ಸೇವೆ 108 ಆ್ಯಂಬುಲೆನ್ಸ್ ಕಾಲ್ ಸೆಂಟರ್’ನಲ್ಲಿ ತಾಂತ್ರಿಕ ದೋಷಗಳು ಕಂಡ ಬಂದು, ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರ್ಯಾಯ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.
108 ಕಾಲ್ ಸೆಂಟರ್ ಕಾರ್ಯನಿರ್ವಹಿಸದ ಕಾರಣ, ತಾಲೂಕು ಮಟ್ಟದಲ್ಲಿ ಆಂಬ್ಯುಲೆನ್ಸ್ ಸೇವೆಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.24/7 ಆಂಬ್ಯುಲೆನ್ಸ್ ಸೇವೆಗಳಿಗೆ ತಾಲೂಕು ಆರೋಗ್ಯ ಅಧಿಕಾರಿಗಳು ಅಥವಾ ಆಡಳಿತ ವೈದ್ಯಾಧಿಕಾರಿಗಳಿಗೆ ಕರೆ ಮಾಡಬಹುದು…ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು…
ಶಿವಮೊಗ್ಗ ತಾಲೂಕು: 7892184885, 9448183379
ಭದ್ರಾವತಿ ತಾಲೂಕು: 9481981739, 8317440824
ಶಿಕಾರಿಪುರ ತಾಲೂಕು: 9916821882, 9986322799
ಸೊರಬ ತಾಲೂಕು: 9686498767, 9901559781
ಸಾಗರ ತಾಲೂಕು: 8105319752, 9480038414
ಹೊಸನಗರ ತಾಲೂಕು: 9448170591, 8970198887
ತೀರ್ಥಹಳ್ಳಿ ತಾಲೂಕು: 9448016335, 7975660620
108 ಜಿಲ್ಲಾ ಕಾರ್ಡಿನೇಟರ್: 9731216655
ಆಂಬ್ಯುಲೆನ್ಸ್ ಸೇವೆಗಳಿಗಾಗಿ ಜಿಲ್ಲಾ ಕಾಲ್ ಸೆಂಟರ್: 08182-222382….
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post