ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೆಸ್ಕಾಂ ಭದ್ರಾವತಿ ಘಟಕ -2 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಜನವರಿ 21ರ ಬುಧವಾರದಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೂ ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಹೊಸ ಸೇತುವೆ ರಸ್ತೆ, ಶಂಕರಮಠ, ಕೆಎಸ್’ಆರ್’ಟಿಸಿ ಡಿಪೋ, ಹನುಮಂತನಗರ, ಜಟ್ ಪಟ್ ನಗರ, ಖಲಂದರ್ ನಗರ, ಹೊಳೆಹೊನ್ನೂರು ರಸ್ತೆ, ಅಮೀರಜಾನ ಕಾಲೋನಿ, ಕನಕನಗರ, ಕೋಟೆ, ಕಂಚಿನ ಬಾಗಿಲು, ಶ್ರೀ ಹಳದಮ್ಮನವರ ಕೇರಿ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ರಸ್ತೆ, ಶ್ರೀ ಬಸವೇಶ್ವರ ವೃತ್ತ, ಉಪ್ಪಾರ ಬೀದಿ, ಬ್ರಾಹ್ಮಣರ ಬೀದಿ ಸೇರಿದಂತೆ ಹಲವು ಕಡೆ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















