ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ವಿವಿಧ ತುರ್ತು ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜ.4 ಹಾಗೂ 5ರಂದು ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜನವರಿ 4ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ:
ಪಟೇಲ್ ಸಾಮಿಲ್ ರಸ್ತೆ, ಗೌರಿ ಶಂಕರ ಸಾಮಿಲ್, ಸಾಗರ ರಸ್ತೆ ಚರ್ಚ್, ಸತ್ಯಂ ಪೋರ್ ವಿಂಗ್ ಮತ್ತು ಶಿವ ಟೈರ್ಸ್‌ನ ಸುತ್ತಮುತ್ತಲಿನ ಪ್ರದೇಶಗಳು.ಜನವರಿ 4ರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ:
ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್, ಓಬಿಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಸೈನ್ಸ್ ಫೀಲ್ಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಜನವರಿ 5ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ:
ಶಿವಮೊಗ್ಗ ನಗರ ವ್ಯಾಪ್ತಿಯ ಜೆಎನ್’ಎನ್’ಸಿಇ ಕಾಲೇಜು ಮುಂಭಾಗದ ಪ್ರದೇಶ, ಕುವೆಂಪು ಬಡಾವಣೆ, ರೆಡ್ಡಿ ಲೇಔಟ್, ಪರ್‌ಫೆಕ್ಟ್ ಅಲಾಯನ್ಸ್, ಇಂಜಿನಿಯರಿಂಗ್ ಕಾಲೇಜ್, ನವಿಲೆ, ಬೊಮ್ಮನಕಟ್ಟೆ (ಎ ರಿಂದ ಎಚ್ ಬ್ಲಾಕ್‌ಗಳು), ಕುವೆಂಪು ನಗರ, ಜ್ಯೋತಿನಗರ, ಡಾಲರ್ಸ್ ಕಾಲೋನಿ, ಎಲ್’ಬಿಎಸ್ ನಗರ, ಅಶ್ವಥ್ ನಗರ, ಬಸವೇಶ್ವರನಗರ, ಕೃಷಿನಗರ, ಕೀರ್ತಿನಗರ, ಪವನಶ್ರೀ ಲೇಔಟ್, ಶಾಂತಿನಗರ, ತ್ಯಾವರೆ ಚಟ್ನಹಳ್ಳಿ, ಸವಳಂಗರಸ್ತೆ, ಶಿವಬಸವನಗರ, ಶಂಕರಮಠ ರಸ್ತೆ (ವೆಹಿಕಲ್ ಶೋರೂಂ, ರೈಸ್‌ಮಿಲ್ ಏರಿಯಾ), ಗುಂಡಪ್ಪ ಶೆಡ್, ಶೇಷಾದ್ರಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post