Read - < 1 minute
ಕಲ್ಪ ಮೀಡಿಯಾ ಹೌಸ್ | ಸೊರಬ |
ಬಳ್ಳಿಗಾವಿ ಮಾರ್ಗದಲ್ಲಿ ವಾಹಕ ಬದಲಾವಣೆ ಕಾರ್ಯವನ್ನು ಮೇಜರ್ ವರ್ಕ್ಸ್ ಹಮ್ಮಿಕೊಂಡಿರುವುದರಿಂದ ತೊಗರ್ಸಿ ವಿದ್ಯುತ್ ವಿತರಣಾ ಕೇಂದ್ರದ ಈ ಮಾರ್ಗದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಗುಡ್ಡೆಕೊಪ್ಪ, ಬಿದರಿಗೆರೆ, ಉದ್ರಿ, ವಡ್ಡಿಗೆರೆ, ಮಂಚಿ, ಯಡಗೊಪ್ಪ ಗ್ರಾಮಗಳು…ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post