ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಮುಪ್ಪು ಮನುಷ್ಯನ ದೈಹಿಕ ಶಕ್ತಿಯನ್ನು ಕಡಿಮೆ ಮಾಡಿದರೂ ಆತ್ಮ ಶಕ್ತಿ ಇದ್ದೇ ಇರುತ್ತದೆ,.
ಮನುಷ್ಯನ ಆಯಸ್ಸು 80-100 ವರ್ಷಗಳು ಬಾಲ್ಯ, ಹರೆಯ ನಡುವಯಸ್ಸು ಸುಲಭವಾಗಿ ನಡೆದು ಹೋಗುತ್ತದೆ. ಮುಪ್ಪಿನಲ್ಲಿ, ಅನುಭವ, ಬುದ್ಧಿ ಶಕ್ತಿ, ತಾಳ್ಮೆ ವಿವೇಚನೆ ಎಲ್ಲವೂ ಇದ್ದರೂ ದೈಹಿಕವಾಗಿ ಶಕ್ತಿ ಕುಗ್ಗಿರುತ್ತದೆ.
ಆತ್ಮ ಶಕ್ತಿಯ ಬಲದ ಮೇಲೆ ಜೀವನ ಸುಲಭವಾಗುತ್ತದೆ. ನಮ್ಮಲ್ಲಿ ಆತ್ಮ ಶಕ್ತಿ ಬೆಳೆಸಿಕೊಳ್ಳಲು ಸಕರಾತ್ಮಕತೆ ಹಾಗೂ ಉತ್ತಮ ವಿಚಾರ ಒಳ್ಳೆಯತನ ಆತ್ಮ ಶಕ್ತಿ ಬೆಳೆಯುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post