ಇಸ್ಲಾಮಾಬಾದ್: ತಾನು ಮಾಡುವ ತಪ್ಪುಗಳನ್ನು ಸಾಲು ಸಾಲು ಮಾಡುತ್ತಲೇ, ತಾನು ಮಾಡಿಲ್ಲ ಎಂದು ಸಾಲು ಸಾಲು ಸುಳ್ಳು ಹೇಳುತ್ತಲೇ ಇರುವ ಪಾಪಿ ಪಾಕಿಸ್ಥಾನ ಈಗ ಮತ್ತೊಂದು ಮಹಾ ಸುಳ್ಳುನ್ನು ಹೇಳಿದೆ.
ಪುಲ್ವಾಮಾ ದಾಳಿಗೆ ಕಾರಣವಾಗಿರುವ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಪಾಕಿಸ್ಥಾನದಲ್ಲಿ ಅಸ್ಥಿತ್ವದಲ್ಲೆ ಇಲ್ಲ ಎಂಬ ಮಹಾನ್ ಸುಳ್ಳನ್ನು ಹೇಳುವ ಮೂಲಕ ತನ್ನ ಗುಳ್ಳೆ ನರಿ ಬುದ್ಧಿಯನ್ನು ಪ್ರದರ್ಶಿಸಿದೆ.
ಈ ಕುರಿತಂತೆ ಮಾತನಾಡಿರುವ ಪಾಕ್ ವಿದೇಶಾಂಗ ಸಚಿವ ಮೊಹಮದ್ ಖುರೇಷಿ, ಪುಲ್ವಾಮಾ ದಾಳಿಗೆ ಕಾರಣವಾಗಿರುವ ಜೈಷ್ ಸಂಘಟನೆ ನಮ್ಮ ದೇಶದಲ್ಲಿ ಅಸ್ಥಿತ್ವದಲ್ಲೆ ಇಲ್ಲ ಎನ್ನುವ ಮೂಲಕ ಮಹಾನ್ ಸುಳ್ಳನ್ನು ಹೇಳಿದ್ದಾರೆ.
Discussion about this post