ನವದೆಹಲಿ: ಪ್ರತಿಷ್ಠಿತ ಪೆಪ್ಸಿಕೋ ಕಂಪೆನಿಯ ಸಿಇಒ ಸ್ಥಾನಕ್ಕೆ ಇಂದಿರಾ ನೋಯಿ ರಾಜೀನಾಮೆ ನೀಡಿ, ಹೊರಬಂದಿದ್ದಾರೆ.
ಈ ಕುರಿತಂತೆ ಅಧಿಕೃತ ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ಬೆಳೆದು ಬಂದವಳು ನಾನು, ಇಂಥ ಒಂದು ಕಂಪನಿಯಲ್ಲಿ ಕೆಲಸ ಮಾಡಲಿ ಅವಕಾಶ ಸಿಕ್ಕಿದ್ದು ಧನ್ಯತಾ ಭಾವ ಮೂಡಿಸಿದೆ ಪೌಷ್ಟಿಕಾಂಶದ ಆಹಾರವನ್ನು ಕೊಡಮಾಡುವತ್ತ ನಾವು ಹೆಜ್ಜೆ ಇಟ್ಟಿದ್ದೇವೆ. ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿಕೊಂಡು ಬಂದಿದ್ದೇವೆ ಎಂದಿದ್ದಾರೆ.
Which is why I am confident, as I step down from my role as CEO on Oct 3, that @PepsiCo is moving in the right direction. I’m confident in our leadership, and most of all, I’m confident in our team to continue to focus on our Performance with Purpose. https://t.co/sSNfPgVK6W
— Indra Nooyi (@IndraNooyi) August 6, 2018
ಕರ್ನಾಟಕ ಮೂಲದ ಇಂದಿರಾ ನೂಯಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿಯೂ ಇತ್ತಿಚೇಗೆ ನಿರ್ದೇಶಕಿ ಸ್ಥಾನ ನೀಡಲಾಗಿತ್ತು.
ಇಂದಿರಾ ನೂಯಿ ಅವರು ಫಾರ್ಚೂನ್ ನಿಯತಕಾಲಿಕೆಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಸ್ಥಾನ ಪಡೆದುಕೊಂಡಿದ್ದ ನೋಯಿ,ಈಗ ದೊಡ್ಡ ಕಂಪನಿಯೊಂದರ ಪ್ರಮುಖ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ.
Today is a day of mixed emotions for me. @PepsiCo has been my life for 24 years & part of my heart will always remain here. I’m proud of what we’ve done & excited for the future. I believe PepsiCo’s best days are yet to come. https://t.co/sSNfPgVK6W pic.twitter.com/170vIBHY5R
— Indra Nooyi (@IndraNooyi) August 6, 2018
ನೋಯಿ ಅವರ 12 ವರ್ಷಗಳ ಬಾಂಧವ್ಯ ಸದ್ಯಕ್ಕೆ ಅಂತ್ಯವಾಗಿದ್ದರೂ 2019ರ ವರೆಗೆ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಇನ್ನು, ಇಂದಿರಾ ನೋಯಿ ಅವರ ಉತ್ತರಾಧಿಕಾರಿಯಾಗಿ ರಾಮನ್ ಲಗುವರ್ಟಾ ಅವರು ಆಯ್ಕೆಯಾಗಿದ್ದು, ಇವರು ಪೆಪ್ಸಿಕೋ ಕಂಪೆನಿಯನ್ನು ಮುನ್ನಡೆಸಲು ಸಮರ್ಥರು ಎಂದು ನೋಯಿ ಹೇಳಿದ್ದಾರೆ.
Ramon Laguarta is exactly the right person to help build on @PepsiCo's strong position and success. He has been a critical partner and friend and I am positive that he will take PepsiCo to new and greater heights in the years to come. https://t.co/sSNfPgVK6W
— Indra Nooyi (@IndraNooyi) August 6, 2018
Discussion about this post