ನಾಗ್ಪುರ: ದೇಶದಾದ್ಯಂತ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರು ತೀವ್ರವಾಗಿ ಟೀಕಿಸಿದರೂ ಸಹ ಲೆಕ್ಕಿಸದೇ, ತಾವು ಕೊಟ್ಟ ಮಾತಿನಂತೆ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ…
ಹೌದು…ಆರ್‌ಎಸ್‌ಎಸ್ ಪ್ರಧಾನ ಕಾರ್ಯದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಣಬ್ ಮುಖರ್ಜಿ ಅವರನ್ನು ಆದರದಿಂದ ಬರಮಾಡಿಕೊಂಡರು.
Former President of India Sh. Pranab Mukherjee pays tribute to Dr. Keshav Baliram Hedgewar, founder of RSS, at Smriti Mandir, Nagpur. #RSSTritiyaVarsh pic.twitter.com/ge9PIyXnkR
— RSS (@RSSorg) June 7, 2018
ನಂತರ ಕಚೇರಿಯಲ್ಲಿದ್ದ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ ಪ್ರಣವ್ ಮುಖರ್ಜಿ ಅವರು ಹೆಡಗೇವಾರ್ ಗೆ ವಿಶೇಷ ಗೌರವ ಸಲ್ಲಿಸಿದರು.
'Today I came here to pay my respect and homage to a great son of Mother India': Former President Dr.Pranab Mukherjee's message in the visitor's book at RSS founder KB Hedgewar's birthplace in Nagpur pic.twitter.com/ax76NCzJMa
— ANI (@ANI) June 7, 2018
ಭಾರತ ಮಾತೆಯ ಹೆಮ್ಮೆಯ ಪುತ್ರ, ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಆಗಮಿಸಿದ್ದೇನೆ. ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಪ್ರಣಬ್ ಮುಖರ್ಜಿ ವೀಕ್ಷಕರ ಹಾಜರಿ ಪುಸ್ತಕದಲ್ಲಿ ಬರೆದು ತಮ್ಮ ಸಹಿ ಹಾಕಿದ್ದಾರೆ.
Former President of India Sh. Pranab Mukherjee pays tribute to Madhav Sadashiv Golwalkar , the 2nd Sarsanghchalak of #RSS, at Smriti Chinah, Nagpur. #RSSTritiyaVarsh pic.twitter.com/EipOMKMj3k
— RSS (@RSSorg) June 7, 2018
#RSSTritiyaVarsh – Sangh prarthana, followed by demonstrations. For Live streaming, check our FB page https://t.co/t1zYhjln9C pic.twitter.com/PU6o8pcQKy
— RSS (@RSSorg) June 7, 2018
Sri Kalyan Chaubey , one of the guest at #RSSTritiyaVarsh pic.twitter.com/yp7fRc6QyZ
— RSS (@RSSorg) June 7, 2018
Discussion about this post