ಕಲ್ಪ ಮೀಡಿಯಾ ಹೌಸ್ | ಪಂಜಾಬ್ |
ರಾಜ್ಯ ವಿಧಾನಸಭಾ ಚುನಾವಣೆಯ Vidhana Sabha Election ಮತ ಎಣಿಕೆ ನಡೆಯುತ್ತಿದ್ದು, ತಮ್ಮ ಭದ್ರಕೋಟೆಯಾದ ಪಟಿಯಾಲಾದಲ್ಲಿಯೇ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್ Farmer CM. Captain Amarinder Singh ಸೋಲನ್ನಪ್ಪಿದ್ದಾರೆ.
ಇಂದು ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲೇ ಮಾಜಿ ಸಿಎಂ ಹೀನಾಯವಾಗಿ ಸೋತಿರುವುದು ಅವರಿಗೆ ಭಾರೀ ಆಘಾತ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post