ನವದೆಹಲಿ: ಇಂದು ವಿಶ್ವವೇ ಸಂಭ್ರಮದಿಂದ ಯೋಗದಿನವನ್ನು ಆಚರಿಸಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಇದನ್ನು ಅಣಕಿಸುವ ಟ್ವೀಟ್ ಮಾಡಿ, ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯೋಗ ದಿನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಭಾರತೀಯ ಸೇನಾ ಯೋಧರೊಂದಿಗೆ ಈ ಪಡೆಗಳಲ್ಲಿರುವ ತನಿಖಾ ಶ್ವಾನಗಳೂ ಸಹ ಯೋಗಾಭ್ಯಾಸ ಮಾಡುವ ಮೂಲಕ ದೇಶವಾಸಿಗಳ ಮೆಚ್ಚುಗೆ ಪಡೆದಿತ್ತು.
ಯೋಧರೊಂದಿಗೆ ಶ್ವಾನಗಳೂ ಸಹ ಯೋಗ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿರುವ ರಾಹುಲ್ ಗಾಂಧಿ ‘ನ್ಯೂ ಇಂಡಿಯಾ’ ಎಂದು ಕಾಮೆಂಟ್ ಮಾಡಿ ಯೋಗದಿನವನ್ನು ಅಪಹಾಸ್ಯ ಮಾಡಿದ್ದಾರೆ.
New India. pic.twitter.com/10yDJJVAHD
— Rahul Gandhi (@RahulGandhi) June 21, 2019
ರಾಹುಲ್ ಗಾಂಧಿಯವರ ಈ ಟ್ವೀಟ್’ಗೆ ಕೆಂಡಾಮಂಡಲರಾಗಿರುವ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ರಾಹುಲ್ ಟ್ವೀಟ್’ಗೆ ಚಾಟಿ ಬೀಸಿರುವ ಸಂಸದ ತೇಜಸ್ವಿ ಸೂರ್ಯ, ದೇಶದ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಭಾರತೀಯ ಸೇನೆ ಹಾಗೂ ಸೇನೆಯ ಶ್ವಾನ ದಳವನ್ನು ಅವಮಾನಿಸಲಾಗಿದೆ. ಯೋಗ ಭಾರತದ ಪ್ರಾಚೀನ ಆಚರಣೆ. ರಾಹುಲ್ ಯೋಗವನ್ನೂ ಅವಮಾನಿಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಯುವ ಕಾರ್ಯಕರ್ತರು (ಉಳಿದಿದ್ದರೆ) ಇಂತಹ ನಾಯಕನ ಜತೆ ಕೆಲಸ ಮಾಡಬೇಕಾಗಿದೆ ಅಲ್ಲವೇ ಎಂದು ದುಃಖವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
Ok. He still hasn't learnt his lessons.
In one go, he has insulted our Army, brave Jawans, the incredible dog unit, Yoga tradition & our country.
I feel really sad for all the young Congress workers (if there are any left) that they have to deal with this man as their leader. https://t.co/c4Vjanw6Wk
— Tejasvi Surya (@Tejasvi_Surya) June 21, 2019
ರಾಹುಲ್ ಅಪಹಾಸ್ಯಕ್ಕೆ ತಿರುಗೇಟು ನೀಡಿರುವ ಟ್ವೀಟ್’ಗಳು ಹೀಗಿವೆ:
New India indeed
…but Same/Shame Rahul..disrespects India..India’s tradition..India’s Army ..@RahulGandhi ji ..every Dog is not just a PIDI who tweets only for the Gandhi family Scion
These are just not Dogs Sir ..they are those who fight for OUR INDIA ..Salute them!! https://t.co/GQUYaEQwTn— Sambit Patra (@sambitswaraj) June 21, 2019
Yes it’s a NEW INDIA Rahul ji where even dogs are smarter than you . @RahulGandhi
— Paresh Rawal (@SirPareshRawal) June 21, 2019
Old India!! pic.twitter.com/198VyvVw5S
— Priti Gandhi (@MrsGandhi) June 21, 2019
Old India!! pic.twitter.com/198VyvVw5S
— Priti Gandhi (@MrsGandhi) June 21, 2019
Discussion about this post