ಕಲ್ಪ ಮೀಡಿಯಾ ಹೌಸ್ | ರಾಮನಗರ |
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ #Nikhil Kumaraswamy ಪರವಾಗಿ ಜೆಡಿಎಸ್ ನ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ #Bandeppa Khashempur ನೇತೃತ್ವದಲ್ಲಿ ಕುರುಬ (ಹಾಲುಮತ) ಸಮಾಜದ ಸಮಾವೇಶವು ಅದ್ಧೂರಿಯಾಗಿ ನಡೆಯಿತು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ, ಶಾಸಕ ಕೆ.ಸಿ ರಾಮಮೂರ್ತಿ, ಜೆಡಿಎಸ್ ರಾಜ್ಯ ವಕ್ತಾರ ಸಿಎಂ ನಾಗರಾಜ, ಸೋಮಣ್ಣ, ಮಂಜುನಾಥ, ಗೀತಾ ಶಿವರಾಮ, ಆರ್.ಸಿ ಆಂಜನಪ್ಪ, ದಾಸರಹಳ್ಳಿ ಶಿವಣ್ಣ, ಹಲಸಿನಮರದದೊಡ್ಡಿ ಚಂದ್ರು, ಮಲ್ಲೇಶ ಬಿ ಕನಕಪುರ, ಬಿ.ಡಿ ಪಾಟೀಲ್ ಇಂಡಿ, ಜವಹರಲಾಲ್ ಸೇರಿದಂತೆ ಅನೇಕರಿದ್ದರು.
Also read: ಪಾಕಿಸ್ತಾನ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 20 ಜನರು ಸಾವು, ಹಲವರಿಗೆ ಗಾಯ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post