No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
  • Advertise With Us
  • Grievances
  • About Us
  • Contact Us
Wednesday, September 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹಲೋ…ಆಟೋ… ಎಂದು ಆಟೋ ಚಾಲಕರನ್ನು ಗೌರವವಿಲ್ಲದೆ ಕರೆಯುವ ಮುನ್ನ ಈ ಲೇಖನ ಓದಿ

kalpa News by kalpa News
July 7, 2019
in Special Articles
0
ಹಲೋ…ಆಟೋ… ಎಂದು ಆಟೋ ಚಾಲಕರನ್ನು ಗೌರವವಿಲ್ಲದೆ ಕರೆಯುವ ಮುನ್ನ ಈ ಲೇಖನ ಓದಿ
Share on FacebookShare on TwitterShare on WhatsApp

ನಮಸ್ಕಾರ ಸ್ನೇಹಿತರೆ,
ಹಲೋ…ಆಟೋ…. ಎನ್ನುವ ಈ ಶಬ್ಧವನ್ನು ಒಮ್ಮೆಯಾದರೂ ನಿಮ್ಮ ಬಾಯಿಂದ ಕರೆಯದಿದ್ದರೂ, ನಿಮ್ಮ ಕಿವಿಯಿಂದ ಕೇಳಿಸಿಕೊಂಡಿರ್ತೀರಿ. ಯಾಕೆ ಹೀಗೆ..? ಹಲೋ..ಆಟೋ.. ಎಂದು ಕರೆದಾಕ್ಷಣ ಚಾಲಕನಿಲ್ಲದ ಆಟೋ ರಿಕ್ಷಾ ತಾನಾಗಿಯೇ ನಿಮ್ಮ ಮುಂದೆ ಬಂದು ನಿಲ್ಲುತ್ತದೆಯೇ? ಅದಕ್ಕೊಬ್ಬರು ಚಾಲಕರ ಅಗತ್ಯ ಇದ್ದೇ ಇರುತ್ತದೆ ಅಲ್ಲವೆ?

ಅಣ್ಣಪ್ಪ, ಅಧ್ಯಕ್ಷರು, ಅಮೃತೇಶ್ವರಿ ರಿಕ್ಷಾ ನಿಲ್ದಾಣ, ಕೋಟ

ಯಾಕೆ ಈ ಮೇಲಿನ ಮಾತನ್ನು ಹೇಳಿದೆ ಅಂತರ ದುಡ್ಡಿನ ಮದದಲ್ಲೋ ಅಥವಾ ಇನ್ಯಾವುದೋ ಅಹಂನಲ್ಲಿ ನಾವು ಅವರನ್ನ ಈ ರೀತಿ ಸಂಬೋಧಿಸುತ್ತೇವೆ. ಅದರಲ್ಲೂ ಹಿರಿಯರು ಕರೆಯುವುದನ್ನು ನೋಡಿ ಚಿಕ್ಕ ಮಕ್ಕಳೂ ಸಹ ಅವರನ್ನು ಅದೇ ರೀತಿ ಕರೆಯುವುದನ್ನು ನೋಡಿದ್ದೇನೆ.

ಕುಮ್ಮಟ ಸುರೇಶ
ಗಜೇಂದ್ರ

ಆಟೋ ಚಾಲಕರಿಗೆ ಅವರದೇ ಆದ ಹೆಸರು, ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಅದರಲ್ಲೂ ನಮ್ಮ ಅಣ್ಣ, ಮಾವ, ಚಿಕ್ಕಪ್ಪ ಅಥವಾ ಅಪ್ಪನ ವಯಸ್ಸಿನವರೇ ಹೆಚ್ಚು. ನಮ್ಮ ಮನೆಯಲ್ಲಿ ಹಿರಿಯರನ್ನು ಗೌರವಿಸುವ ನಾವು ಅವರನ್ಯಾಕೆ ಏಕವಚನದಲ್ಲಿ ಕರೆಯುತ್ತೇವೆ.

ಪ್ರಕಾಶ

ನಮ್ಮ ದೃಷ್ಟಿಯಲ್ಲಿ ಅವರು ಕೇಳಿದಷ್ಟು ಹಣ ಕೊಟ್ರೆ ಹೇಳಿದಲ್ಲಿ ಬಿಡುವ ಸಾಮಾನ್ಯ ಆಟೋ ಚಾಲಕ ಆಗಿರಬಹುದು, ಆದ್ರೆ ಅದಕ್ಕೂ ಹೆಚ್ಚಾಗಿ ಅವರದೇ ಆದ ಸುಂದರ ಸಂಸಾರದಲ್ಲಿ ಮನೆಯ ಯಜಮಾನನಾಗಿ, ಹೆಂಡತಿಗೆ ತಕ್ಕ ಗಂಡನಾಗಿ, ಮಕ್ಕಳಿಗೆ ತಕ್ಕ ಅಪ್ಪನಾಗಿ ಅವರೂ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾರೆ ಎನ್ನುವುದು ನೆನಪಿರಲಿ.

ರವಿಶಂಕರ

ಕೆಲವರು ಕೇಳಬಹುದು ಎಲ್ಲೋ ಗೊತ್ತಿಲ್ಲದ ಊರಿನಲ್ಲಿ ಆಟೋ ಚಾಲಕರ ಹೆಸರು ಗೊತ್ತಿರತ್ತೆ, ಅಲ್ಲಿ ಹಲೋ ಆಟೋ ಅಂತ ಕರೆಯದೆ ಇನ್ನೇನು ಮಾಡಬೇಕು ಅಂತ.. ಸರಿ ಸ್ವಾಮಿ ನಿಮ್ಮ ಮಾತಿಗೆ ಬರುತ್ತೇನೆ. ಹೆಸರು ಗೊತ್ತಿಲ್ಲ ಅಂದ್ರೆ ಅಣ್ಣ ಸ್ವಲ್ಪ ಇಂತಹ ಸ್ಥಳಕ್ಕೆ ಹೋಗ್ಬೇಕು, ಬಿಡ್ತೀರಾ? ಅಂತ ಕೇಳಬಹುದು ಅಲ್ವ? ಸರ್ ಅಥವಾ ಸ್ವಾಮಿ ಎಂದು ಕರೆದು ಮಾತನಾಡಿಸಬಹುದು ಅಲ್ಲವೆ?

ಆಟೋ ಚಾಲಕರ ಬಗ್ಗೆ ಇವುಗಳನ್ನು ಗಮನದಲ್ಲಿಡಿ:

  • ಖಾಕಿ ಬಟ್ಟೆಯನ್ನು ತೊಟ್ಟ ಅದೆಷ್ಟೋ ಚಾಲಕರು ಗರ್ಭಿಣಿಯರಿಗೆ ಉಚಿತವಾಗಿ ಸೇವೆ ಸಲ್ಲಿಸಿರುವುದು ಇದೆ.
  • ಅದೆಷ್ಟೋ ಜನರಿಗೆ ಹೊಸ ಜಾಗಕ್ಕೆ ಹೋಗಿ ಅಲ್ಲಿ ಎಲ್ಲಿಗೆ ಹೋಗಬೇಕು ಎಂದು ತೋಚದಿದ್ದಾಗ ಅವರನ್ನು ಸರಿಯಾದ ಜಾಗಕ್ಕೆ ತಲುಪಿಸುವುದೂ ಇದೆ ಆಟೋ ಚಾಲಕರಲ್ಲಿ.
  • ಎಷ್ಟೋ ತಂದೆ ತಾಯಂದಿರ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಬಿಡುವುದು ಇದೇ ಚಾಲಕರು.
  • ಅಷ್ಟೇ ಯಾಕೆ ಎಲ್ಲೋ ಕುಡಿದು ಬಿದ್ದ ಕುಡುಕನನ್ನು ಎಲ್ಲರೂ ಕಡೆಗಣಿಸಿ ಹೋಗುವಾಗ ಆತನನ್ನ ಕಷ್ಟಪಟ್ಟು ಆಟೋದೊಳಗೆ ಕೂರಿಸಿ ಮನೆಯವರಂತೆ ಮನೆಗೆ ತಲುಪಿಸುವುದೂ ಇವರೇ.
  • ಎಲ್ಲೂ ನಡುರಸ್ತೆಯಲ್ಲಿ ಯಾರೋ ಅಪಘಾತಕ್ಕೆ ಸಿಕ್ಕಿ ನಲುಗುತ್ತಿದ್ದಾಗ ಅಥವಾ ಯಾರದೋ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ಯಾರಿಗೋ ಆರೋಗ್ಯ ಕೈ ಕೊಟ್ಟಾಗ ನಡು ರಾತ್ರಿ ಎನ್ನವುದನ್ನೂ ಲೆಕ್ಕಿಸದೆ ಆಸ್ಪತ್ರೆಗೆ ತಲುಪಿಸುವುದೂ ಇದೇ ಆಟೋ ಚಾಲಕರು.
ರಾಘವೇಂದ್ರ ಶೆಟ್ಟಿ

ಖಂಡಿತವಾಗಿ ಎಲ್ಲೋ ಮೂರ್ನಾಲ್ಕು ಜನ ಆಟೋ ಚಾಲಕರು ತಪ್ಪು ಮಾಡಿರಬಹುದು, ಅವರ ಕರ್ತವ್ಯವನ್ನು ಮರೆತಿರಬಹುದು. ಹಾಗಂತ ಆಟೋ ಚಾಲಕರೆಲ್ಲರೂ ಹಾಗೆಯೇ ಎಂದು ಬಿಂಬಿಸುವುದು ಎಷ್ಟು ಸರಿ?  ಇಷ್ಟೆಲ್ಲಾ ನಮಗಾಗಿ ಮಾಡುವ ಅವರಿಗೇಕೆ ನಾವು ಸಣ್ಣ ಗೌರವವನ್ನು ನೀಡಲೂ ಹಿಂಜರಿಯುತ್ತೇವೆ?

ಶಂಕರ ಕುಂದರ್

ಇನ್ನಾದರೂ ಇವರಿಗೆ ಗೌರವ ನೀಡೋಣ. ನಮ್ಮ ದುಡ್ಡಿನ ಅಹಂಕಾರದಲ್ಲಿ, ಶ್ರೀಮಂತಿಕೆಯ ಪೊಗರಿನಲ್ಲಿ ಅವರ ವಯಸ್ಸನ್ನೂ ಲೆಕ್ಕಿಸದೆ ನಮ್ಮ ಮನೆಯ ಕೆಲಸದವರಂತೆ ನಡೆಸಿಕೊಳ್ಳುವುದು ಬೇಡ. ಯಾಕೆಂದರೆ ಎಷ್ಟೋ ಮನೆಗಳಲ್ಲಿ, ಹೆಚ್ಚೇಕೆ ನಮ್ಮ ಮನೆಯಲ್ಲೂ ಇದೇ ಆಟೋ ನಂಬಿಕೊಂಡು ಸಂಸಾರ ನಡೆಸುವರಿರುತ್ತಾರೆ.

ಸುಕೇಶ್ ಹಾಲಾಡಿ

ಕೊನೆಯದಾಗಿ ಎಲ್ಲಾ ಆಟೋ ಚಾಲಕ ಬಂಧುಗಳಿಗೆ ನಿಮ್ಮ ಸಾರ್ವಜನಿಕ ಸೇವೆಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಇನ್ನಾದರೂ ಹಲೋ…ಆಟೋ… ಎಂದು ಕರೆಯುವ ನಮ್ಮ ಗುಣ ಬದಲಾಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ…..


ಲೇಖನ ಮತ್ತು ಚಿತ್ರ: ವಿ.ಜೆ. ಪ್ರದೀಪ್ ಪುತ್ರನ್ ಕೋಟ

Tags: accidentAutoAuto DriversAuto RickshawHelloPublic TransportSpecial Articleಅಪಘಾತಆಟೋ ಚಾಲಕರುಆಟೋ ರಿಕ್ಷಾಖಾಕಿ ಬಟ್ಟೆ
Share206Tweet128Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಗರ: ನಕಲಿ ವೀಡಿಯೋ ಹರಿಬಿಟ್ಟ ಯುವಕನ ಬಂಧನ

Next Post

Breaking: ಲಕ್ನೋದಲ್ಲಿ ಚಾನಲ್’ಗೆ ಬಿದ್ದ ಡಬಲ್ ಡೆಕ್ಕರ್ ಬಸ್: 29 ಮಂದಿ ಸಾವು

kalpa News

kalpa News

Next Post
Breaking: ಲಕ್ನೋದಲ್ಲಿ ಚಾನಲ್’ಗೆ ಬಿದ್ದ ಡಬಲ್ ಡೆಕ್ಕರ್ ಬಸ್: 29 ಮಂದಿ ಸಾವು

Breaking: ಲಕ್ನೋದಲ್ಲಿ ಚಾನಲ್’ಗೆ ಬಿದ್ದ ಡಬಲ್ ಡೆಕ್ಕರ್ ಬಸ್: 29 ಮಂದಿ ಸಾವು

Leave a Reply Cancel reply

Your email address will not be published. Required fields are marked *

No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL