ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ದೇಶ ವಿದೇಶಗಳಲ್ಲಿ ಅಬ್ಬರಿಸಿದ್ದ ಕೆಜಿಎಫ್ 1 ಚಿತ್ರದ ಸದ್ದು ಇನ್ನೂ ಕೇಳಿಸುತ್ತಿರುವಂತೆಯೇ ಕೆಜಿಎಫ್ ಚಾಪ್ಟರ್ 2 ಸಿದ್ದವಾಗುತ್ತಿದ್ದು, ಇಂದು ಬಿಡುಗಡೆಯಾಗಿರುವ ಫಸ್ಟ್ ಲುಕ್ ಇಂಟರ್’ನೆಟ್’ನಲ್ಲಿ ಧೂಳೆಬ್ಬಿಸುತ್ತಿದೆ.
ಕೆಜಿಎಫ್ 1ರಲ್ಲಿ ರಾಕಿಯಾಗಿ ಮಿಂಚುವ ಮೂಲಕ ಭಾರತೀಯ ಚಿತ್ರರಂಗದ ಸ್ಟಾರ್ ಆಗಿ ಹೊರಹೊಮ್ಮಿದ ಯಶ್, ಈಗ ಚಾಪ್ಟರ್ 2ರಲ್ಲೂ ಅಬ್ಬರಿಸಲು ಸಿದ್ದರಾಗಿದ್ದಾರೆ.
#KGFChapter2FirstLook #TheNameIsYash@hombalefilms @prashanth_neel @VKiragandur @SrinidhiShetty7 @bhuvangowda84 @BasrurRavi @karthik1423 @AAFilmsIndia @excelmovies @FarOutAkhtar @ritesh_sid @vaaraahiCC pic.twitter.com/YOScoYMqfa
— Yash (@TheNameIsYash) December 21, 2019
ಚಿತ್ರದ ಫಸ್ಟ್ ಲುಕ್ ಅನ್ನು ಸ್ವತಃ ಯಶ್ ಇಂದು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಇದು ಇಂಟರ್’ನೆಟ್’ನಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Get in Touch With Us info@kalpa.news Whatsapp: 9481252093







Discussion about this post