Read - < 1 minute
ಕಲ್ಪ ಮೀಡಿಯಾ ಹೌಸ್
ಸಾಗರ: ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಛತ್ತೀಸ್ ಘಢದ ಸುಕ್ಮಾ-ಬಿಜಾಪುರ ಅರಣ್ಯಪ್ರದೇಶದಲ್ಲಿ ನಡೆದ ನಕ್ದಲ್ ದಾಳಿಯಲ್ಲಿ ಹುತಾತ್ಮರಾದ 22 ಜನ ವೀರ ಯೋಧರಿಗೆ ಕ್ಯಾಂಡೆಲ್ ಹಚ್ಚುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಭಿಷೇಕ್ ಎಮ್. ಶೆಟ್ಟಿ, ಅಕ್ಷಯ್ ಕುಮಾರ್, ಮದನ್, ಪ್ರೀತಮ್, ಸುಮಂತ್, ಸುದೀಪ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post