Read - < 1 minute
ಕಲ್ಪ ಮೀಡಿಯಾ ಹೌಸ್ | ಸಾಗರ |
ಶಾಸಕ ಹೆಚ್. ಹಾಲಪ್ಪ ಅವರು ಕೆಪಿಸಿಎಲ್ ವ್ಯವಸ್ಥಾವಕ ನಿರ್ದೇಶಕರಾದ ವಿ. ಪೊನ್ನರಾಜು ರವರನ್ನು ಭೇಟಿ ಮಾಡಿ, ಸಾಗರ ತಾ. ಕಸಬಾ ಮತ್ತು ಆವಿನಹಳ್ಳಿ ಹೋಬಳಿಯ 122 ಗ್ರಾಮಗಳಿಗೆ ಶರಾವತಿ ಹಿನ್ನೀರಿನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಲು, ಅನುಮತಿ ನೀಡುವ ಕುರಿತು ಚರ್ಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post