ಕಲ್ಪ ಮೀಡಿಯಾ ಹೌಸ್ | ಸಾಗರ |
ಶಿವಮೊಗ್ಗ ತಾ. ರೇಚಿಕೊಪ್ಪ, ಕೋಡಿ, ಎರೆಬೀಸು ಗ್ರಾಮಕ್ಕೆ ಶಾಸಕ ಹೆಚ್. ಹಾಲಪ್ಪ, MLA Halappa ಜಿಲ್ಲಾಧಿಕಾರಿಗಳು ಹಾಗೂ CCF ರವರೊಂದಿಗೆ ಭೇಟಿ ನೀಡಿ, ಶರಾವತಿ ಮುಳುಗಡೆ ಸಂತ್ರಸ್ತರ ಜಮೀನಿನ ಸರ್ವೇ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿದರು.
ಶಾಸಕ ಅಶೋಕ್ ನಾಯ್ಕ್, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















