ಬೆಂಗಳೂರು: ಮನೆ ಮನೆಯಲ್ಲೂ ತಮ್ಮ ಮಜಾ ಟಾಕೀಸ್ ಮೂಲಕ ನಕ್ಕು ನಗಿಸುತ್ತಲೇ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಸೃಜನ್ ಲೋಕೇಶ್ ನಿರ್ಮಾಣದ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಅಕ್ಟೋಬರ್’ನಲ್ಲಿ ಬಿಡುಗಡೆಯಾಗಲಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ.
ತೇಜಸ್ವಿ ನಿರ್ದೇಶನದಲ್ಲಿ ಸಿದ್ದವಾಗಿರು ಈ ಚಿತ್ರದಲ್ಲಿ ಸೃಜನ್’ಗೆ ಹರಿಪ್ರಿಯಾ ನಾಯಕಿಯಾಗಿದ್ದು, ಮುಖ್ಯಭೂಮಿಕೆಯಲ್ಲಿ ಅವಿನಾಶ್, ತಾರಾ, ಗಿರಿಜಾ ಲೋಕೇಶ್, ಸಾಧುಕೋಕಿಲ, ಸಿಹಿಕಹಿ ಚಂದ್ರ, ತಬಲಾ ನಾಣಿ, ಮಂಡ್ಯ ರಮೇಶ್, ಗಿರೀಶ್ ಶಿವಣ್ಣ ಸೇರಿದಂತೆ ಹಲವರಿದ್ದಾರೆ.
ಫೋಟೋಗಳನ್ನು ನೋಡಿ:

















Discussion about this post