ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿಶ್ವದಾದ್ಯಂತ ರಾಖಿ ಭಾಯ್ ಎಂದೇ ಫೇಮಸ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗನ ಫೋಟೋವನ್ನು ರಿವೀಲ್ ಮಾಡಿದ್ದು, ಮಗು ಸಖತ್ ಕ್ಯೂಟ್ ಆಗಿದೆ.
ಒಂದೆಡೆ ಮಗನ ಫೋಟೋವನ್ನು ಟ್ವಿಟರ್’ನಲ್ಲಿ ಯಶ್ ರಿವೀಲ್ ಮಾಡಿದ್ದರೆ, ಇನ್ನೊಂದೆಡೆ ರಾಧಿಕಾ ಪಂಡಿತ್ ಇನ್’ಸ್ಟ್ರಾಗ್ರಾಂನಲ್ಲಿ ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅತ್ಯಂತ ಕ್ಯೂಟ್ ಆಗಿರುವ ಮಗುವಿನ ಫೋಟೋ ಈಗಾಗಲೇ ಯಶ್ ಅಭಿಮಾನಿಗಳ ಮನಗೆದ್ದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯಶ್-ರಾಧಿಕಾ ದಂಪತಿಗಳು ತಮ್ಮ ಮಗಳು ಐರಾ ಫೋಟೋವನ್ನು ರಿವೀಲ್ ಮಾಡುವ ಮುನ್ನವೂ ಸಹ ಅತ್ಯಂತ ಚ್ಯೂಸಿಯಾಗಿ ಆಯ್ಕೆ ಮಾಡಿದ್ದರು. ಈಗ ಅದೇ ರೀತಿ ಮಗನ ಫೋಟೋವನ್ನೂ ಸಹ ಭಾರೀ ಆಯ್ಕೆ ಮಾಡಿಯೇ ರಿವೀಲ್ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
















