Read - 2 minutes
ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಮುದ್ದಿನ ಮಗುವಿನ ನಾಮಕರಣದ ಫೋಟೋಗಳು ಬಹಿರಂಗಗೊಂಡಿದೆ.
ಹಿಂದೂ ಸಂಪ್ರದಾಯದಂತೆ ಯಶ್ ತಮ್ಮ ಮಗಳಿಗೆ ನಾಮಕರಣ ಮಾಡಿದ್ದು, ಕುಟುಂಬ ಸದಸ್ಯರು ಹಾಗೂ ತೀರಾ ಆಪ್ತರು ಮಾತ್ರ ಪಾಲ್ಗೊಂಡಿದ್ದರು.
ಇನ್ನು, ಯಶ್ ತಮ್ಮ ಮಗಳಿಗೆ ಹಿಂದೂ ಸಂಸ್ಕೃತಿಯ ಪ್ರಕಾರ ‘ಐರಾ’ ಎಂದು ಹೆಸರಿಟ್ಟಿದ್ದಾರೆ.
ಯಶ್ ಮಗುವಿನ ನಾಮಕರಣ ಫೋಟೋಗಳನ್ನು ನೋಡಿ:


















Discussion about this post